ಎಸ್‍ಎಸ್‍ಎಲ್‍ಸಿ ಪರೀಕ್ಷೆ: ಜ್ಞಾನೋದಯ ಶಾಲೆ ಸಾಧನೆ ರಬಕವಿ-ಬನಹಟ್ಟಿ,ಅ11: ರಾಮಪೂರದ ಜ್ಞಾನೋದಯ ಶಿಕ್ಷಣ ಸಂಸ್ಥೆಯ ಕನ್ನಡ ಮಾಧ್ಯಮ ಶಾಲೆಯ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಒಟ್ಟು 67 ವಿದ್ಯಾರ್ಥಿಗಳ 57 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ಶೇ.76.11 ರಷ್ಟು ಸಾಧನೆ ಮೆರೆದಿದ್ದಾರೆ. ಮುರುಗೇಶ ಕುರಿ ಎಂಬ ವಿದ್ಯಾರ್ಥಿ 617 ಅಂಕ ಗಳಿಸಿ ರಾಜ್ಯಕ್ಕೆ 8 ನೇ ಸ್ಥಾನ ಪಡೆದಿದ್ದಾನೆ. ಅತ್ಯುತ್ತಮ ಶ್ರೇಣಿಯಲ್ಲಿ ಮೂವರು, ಪ್ರಥಮ ಶ್ರೇಣಿಯಲ್ಲಿ 37 ಹಾಗು ದ್ವಿತೀಯ ಶ್ರೇಣಿಯಲ್ಲಿ 11 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ಮಲ್ಲಿಕಾರ್ಜುನ ಕುರಿ ಶೇ.98.72 ಅಂಕ ಪಡೆದು ಪ್ರಥಮ, ಬಂದವ್ವ ವ್ಯಾಪಾರಿ ಶೇ.96.48 ಅಂಕ ಪಡೆದು ದ್ವಿತೀಯ ಹಾಗು ತೃತೀಯ ಸ್ಥಾನವನ್ನು ನೇಹಾ ಕದಂ ಶೇ.87.68 ಅಂಕ ಪಡೆದಿದ್ದಾಳೆ. ವಿದ್ಯಾಶ್ರೀ ಬಣಗಾರ ಶೇ.84.64, ಪ್ರಥಮ ಕೋಪರ್ಡೆ ಶೇ.83.52 ಮತ್ತು ಪೂಜಾ ಬೀಳಗಿ 83.52 ರಷ್ಟು ಅಂಕ ಗಳಿಸಿದ್ದಾರೆ. ವಿಶೇಷ ಸುದ್ದಿ ಹಾಗು ಸಂದರ್ಶನಗಳನ್ನೂ ವೀಕ್ಷಿಸಲು ನಿಮ್ಮ "ಸ್ವರೂಪ ಸಂದರ್ಶನ"ಯೂಟ್ಯೂಬ್ ಚಾನಲ್ Subscribe ಮಾಡಿ ಫೇಸ್ಬುಕ್ ಪೇಜ್ ಫಾಲ್ಲೋ ಮಾಡಿ FOR YOUR ADVERTISEMENT PLEASE CONTACT +91 9902523698...( ನಿಮ್ಮ ಜಾಹಿರಾತುಗಳನ್ನು ನೀಡಲು ಸಂಪರ್ಕಿಸಿ +೯೧ ೯೯೦೨೫೨೩೬೯೮...)... 

 

ರಬಕವಿ-ಬನಹಟ್ಟಿ,ಅ11: ರಾಮಪೂರದ ಜ್ಞಾನೋದಯ ಶಿಕ್ಷಣ ಸಂಸ್ಥೆಯ ಕನ್ನಡ ಮಾಧ್ಯಮ ಶಾಲೆಯ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಒಟ್ಟು 67 ವಿದ್ಯಾರ್ಥಿಗಳ 57 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ಶೇ.76.11 ರಷ್ಟು ಸಾಧನೆ ಮೆರೆದಿದ್ದಾರೆ. ಮುರುಗೇಶ ಕುರಿ ಎಂಬ ವಿದ್ಯಾರ್ಥಿ 617 ಅಂಕ ಗಳಿಸಿ ರಾಜ್ಯಕ್ಕೆ 8 ನೇ ಸ್ಥಾನ ಪಡೆದಿದ್ದಾನೆ. ಅತ್ಯುತ್ತಮ ಶ್ರೇಣಿಯಲ್ಲಿ ಮೂವರು, ಪ್ರಥಮ ಶ್ರೇಣಿಯಲ್ಲಿ 37 ಹಾಗು ದ್ವಿತೀಯ ಶ್ರೇಣಿಯಲ್ಲಿ 11 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ಮಲ್ಲಿಕಾರ್ಜುನ ಕುರಿ ಶೇ.98.72 ಅಂಕ ಪಡೆದು ಪ್ರಥಮ, ಬಂದವ್ವ ವ್ಯಾಪಾರಿ ಶೇ.96.48 ಅಂಕ ಪಡೆದು ದ್ವಿತೀಯ ಹಾಗು ತೃತೀಯ ಸ್ಥಾನವನ್ನು ನೇಹಾ ಕದಂ ಶೇ.87.68 ಅಂಕ ಪಡೆದಿದ್ದಾಳೆ. ವಿದ್ಯಾಶ್ರೀ ಬಣಗಾರ ಶೇ.84.64, ಪ್ರಥಮ ಕೋಪರ್ಡೆ ಶೇ.83.52 ಮತ್ತು ಪೂಜಾ ಬೀಳಗಿ 83.52 ರಷ್ಟು ಅಂಕ ಗಳಿಸಿದ್ದಾರೆ.