ಬನಹಟ್ಟಿಯ ನ್ಯಾಯವಾದಿಗಳ ಸಂಘದ ಮಾಜಿ ಅಧ್ಯಕ್ಷ, ಹಿರಿಯ ನ್ಯಾಯವಾದಿ ಹರ್ಷವರ್ಧನ ಪಟವರ್ಧನ ಅವರಿಗೆ ಭಾರತ ಸರ್ಕಾರದಿಂದ ನೋಟರಿಯರ್ ಆಗಿ ನೇಮಕಗೊಂಡಿದ್ದಾರೆ. ಇದೇ ಸಂದರ್ಭ ರವೀಂದ್ರ ಸಂಪಗಾಂವಿ, ಎಸ್.ಎಸ್. ಷಣ್ಮುಖ, ಡಿ.ಎಂ. ಬೋಳಗೊಂಡ, ತಿಪ್ಪಣ್ಣ ಸಣ್ಣಕ್ಕಿ, ಪಾಂಡುರಂಗ ಸಾಲ್ಗುಡೆ, ರಮೇಶ ಸಿಂದಗಿ ಉಪಸ್ಥಿತರಿದ್ದರು.