1) ಗಂಗವ್ವ ಶಿರೋಳ
ರಬಕವಿ-ಬನಹಟ್ಟಿ,ಜು7: ನಗರದ ಸೋಮವಾರ ಪೇಟೆ ನಿವಾಸಿ ಗಂಗವ್ವ ಶಿರೋಳ(75) ನಿಧನರಾದರು. ಅವರಿಗೆ ಮೂವರು ಪುತ್ರರು ಹಾಗು ಓರ್ವ ಪುತ್ರಿ ಸೇರಿದಂತೆ ಅಪಾರ ಬಳಗವಿದೆ


ಕಾಡಪ್ಪ ಬೀಳಗಿ
ರಬಕವಿ-ಬನಹಟ್ಟಿ,ಜು7: ನಗರದ ಮಂಗಳವಾರ ಪೇಟೆ ನಿವಾಸಿ ಕಾಡಪ್ಪ ಗಂಗಪ್ಪ ಬೀಳಗಿ(80) ನಿಧನರಾದರು. ಮೃತರಿಗೆ ಪತ್ನಿ, ನಾಲ್ವರು ಪುತ್ರಿಯರು ಇದ್ದಾರೆ.