ಈ ಪ್ರಪಂಚದಲ್ಲಿ ನೀರಿಗಿದ್ದಷ್ಟು ಹೀಲಿಂಗ್ ಶಕ್ತಿ ಯಾವುದೇ ಮಾತ್ರೆಗೆ ಅಥವಾ ಇಂಜೆಕ್ಷನ್ಗೆ ಇಲ್ಲವೇ ಇಲ್ಲ.
ನೀರು ಜೀವದ್ರವ್ಯ.ಪಂಚಮಾಹಾಭೂತಗಳಲ್ಲಿ ಒಂದಾದ ನೀರು, ಜೀವಿಗಳ ಸ್ರಷ್ಟಿಗೆ ಹಾಗೂ ಜೀವಿಗಳು ಬಾಳಿ ಬದುಕಲು ಅತ್ಯಂತ ಪ್ರಮುಖವಾದ ಅಂಶ. ಜೀವಿಗಳಲ್ಲಿ ಜೀವರಸಾಯನ ಕ್ರಿಯೆ ನಡೆಯಲು ನೀರು ಬೇಕೆ ಬೇಕು. ನೀರಿನಲ್ಲಿ ಯಾವದೇ ಕೊಬ್ಬಿನಂಶ, ಕ್ಯಾಲೊರಿಗಳು, ಕೊಲೆಸ್ಟ್ರಾಲಗಳು ಇಲ್ಲ. ಆದರೂ ನೀರಿಗೆ ಅನಂತ ಶಕ್ತಿ ಇದೆ. ಬಾಹ್ಯ ಕಂಪನಗಳು ನೀರಿನ ಅಣುಗಳ ಮೇಲೆ ವಿಪರೀತ ಪ್ರಭಾವವನ್ನು ಭಿರುತ್ತವೆ. ಧನಾತ್ಮಕ ಅಲೋಚನೆಗಳಿಂದ ನೀರಲ್ಲಿ ಧನಾತ್ಮಕ ಶಕ್ತಿಯ ತುಂಬಲ್ಪಡುತ್ತದೆ. ಒಂದು ಗ್ಲಾಸ್ ನೀರನ್ನು ದೇವರ ಮುಂದೆ ಇಟ್ಟು ಗಾಯತ್ರಿ ಮಂತ್ರ, ತ್ರಯಂಬಕ ಮಂತ್ರ ಅಥವಾ ಯಾವುದೇ ದೇವರ ಮಂತ್ರಗಳನ್ನು ಹೇಳಿದರೆ ನೀರು ಮಂತ್ರ ಜಲವಾಗಿ (ತೀರ್ಥ) ಪರಿವರ್ತನೆ ಆಗುತ್ತದೆ. ಈ ಮಂತ್ರ ಜಲವನು ಸೇವಿಸುವದರಿಂದ ದೇಹದಲ್ಲಿ ಶಕ್ತಿ ಸಂಚಲನವಾಗಿ ನಮ್ಮಲ್ಲಿ ಕ್ರಿಯಾಶೀಲತೆ ಹೆಚ್ಚುತ್ತದೆ. ಹಾಗೂ ಈ ಮಂತ್ರ ಜಲಕ್ಕೆ ಅನೇಕ ರೋಗಗಳುನ್ನು ಗುಣಪಡಿಸುವ ಶಕ್ತಿ ಬಂದುಬಿಡುತ್ತದೆ.
ಆರೋಗ್ಯದ ಮೇಲೆ ಜಲವೆಂಬ ಜೀವಾಮೃತದ ಕಾರ್ಯವ್ಯಾಪ್ತಿ ಆಗಾದವದದ್ದು. ಈ ಪ್ರಪಂಚದಲ್ಲಿ ನೀರಿಗಿದ್ದಷ್ಟು ಹೀಲಿಂಗ್ ಶಕ್ತಿ ಯಾವದೇ ಮಾತ್ರೆಗೆ ಅಥವಾ ಇಂಜೆಕ್ಷನ್ಗೆ ಇಲ್ಲವೇ ಇಲ್ಲ. Water is most powerful medicine in world. ನೀರನ್ನು ಹೆಚ್ಚಿನ ಪ್ರಮಾಣದಲ್ಲಿ ಕುಡಿಯುವದರಿಂದ ಜೀವ ರಸಾಯನ ಕ್ರಿಯೆ ನಡೆಯುವಾಗ ಉಂಟಾಗುವ ಕಶ್ಮಲಗಳು ಬೆವರು ಹಾಗೂ ಮೂತ್ರದ ರೂಪದಲ್ಲಿ ಹೊರಹೋಗಲ್ಪಡುತ್ತವೆ. ದೇಹ ಶುದ್ಧಗೊಳ್ಳುತ್ತದೆ. ಹಾಗೂ ಇದರಿಂದ ಮನುಷ್ಯನ ಆಯುಷ್ಯ ಹೆಚ್ಚುತ್ತದೆ. One can expand his life by drinking more & more water. ಬೆಳ್ಳಂಬೆಳಿಗ್ಗೆ ಎದ್ದು ಮೇಲೆ ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯುವದರಿಂದ ಗ್ಯಾಸ್ಟ್ರಿಕ್ ಸಮಸ್ಯೆ, ಮಲಬದ್ಧತೆ, ಪಿತ್ತ, ಕರುಳಿನ ಸಮಸ್ಯೆ, ಮುಂತಾದ ಅನೇಕ ಆರೋಗ್ಯ ಸಮಸ್ಯೆಗಳು ದೂರಗುತ್ತವೆ. ಹಾಗೂ ಬೆಳ್ಳಂಬೆಳಗ್ಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಕುಡಿಯುವದರಿಂದ ಪಚಿನಕ್ರಿಯೆ ವೃದ್ಧಿಹೊಂದುತ್ತದೆ. ದೇಹದಲ್ಲಿ ಕೆಂಪುರಕ್ತಕನಗಳು ಹೆಚ್ಚುತ್ತವೆ.
ನೀರು ನಮ್ಮ ಅನೇಕ ಆರೋಗ್ಯ ಸಮಸ್ಯೆಗಳಿಗೆ ಪರಿಹಾರವಾಗಬಲ್ಲುದು. ಹೆಚ್ಚಿನ ಪ್ರಮಾಣದಲ್ಲಿ ನೀರು ಕುಡಿಯುವದರಿಂದ ಅದ್ಭುತ ಆರೋಗ್ಯ ಲಭಿಸುತ್ತದೆ. ಉಪ್ಪು ನೀರು ಆಯುಷ್ಯ ನೂರು ಅಂತ ಹೇಳ್ತಾರೆ. ಬಿಸಿನೀರಿನಲ್ಲಿ ಸ್ವಲ್ಪ ಉಪ್ಪು ಬೆರಿಸಿ ಕುಡಿದರಂತೂ ದೇಹವೆಲ್ಲಾ ಶುದ್ಧಿಕರಣವಾಗಿಬಿಡುತ್ತದೆ. ಆದ್ದರಿಂದ ಬೆಳ್ಳಂಬೆಳಗ್ಗೆ ಎದ್ದ ಕೂಡಲೇ 3ರಿಂದ 4 ಗ್ಲಾಸ್ ನೀರು ಕುಡಿಯಿರಿ ಹಾಗೂ ಆದರ್ಶ ಆರೋಗ್ಯ ಪಡಿಯಿರಿ.
ಕ್ರಪೆ : Avenesha
- ನಿಮ್ಮ ಜಾಹೀರಾತುಗಳಿಗಾಗಿ
ಸಂಪರ್ಕಿಸಿ +91 9902523698

Social Plugin