ಬನಹಟ್ಟಿಯ ನ್ಯಾಯವಾದಿ ಬಸವರಾಜ ಭೂತಿಯವರಿಗೆ ಭಾರತ ಸರ್ಕಾರದಿಂದ ನೋಟರಿಯರ್ ಆಗಿ ನೇಮಕಗೊಂಡಿದ್ದಾರೆ. ಇದೇ ಸಂದರ್ಭ ಸುರೇಶ ಚಿಂಡಕ, ಧರೆಪ್ಪ ಉಳ್ಳಾಗಡ್ಡಿ, ಈಶ್ವರಚಂದ್ರ ಭೂತಿ, ಶಿವು ಹಿರೇಮಠ, ಸಿದ್ಲಿಂಗ ಭೂತಿ, ಸುಭಾಷ ಫಕೀರಪುರ ಉಪಸ್ಥಿತರಿದ್ದರು.