ನಿಧನವಾರ್ತೆ
ಜಯವಂತ ಕೋಪರ್ಡೆ

ರಬಕವಿ-ಬನಹಟ್ಟಿ,ಜು21: ಸ್ಥಳೀಯ ವಿಠ್ಠಲ ಮಂದಿರ ಹತ್ತಿರದ ನಿವಾಸಿ ಹಾಗೂ ಆಕಾಶವಾಣಿಯ ಹಿರಿಯ ಗಾಯಕ ಜಯವಂತ ಕೋಪರ್ಡೆ(79) ಬೆಂಗಳೂರಿನಲ್ಲಿ ನಿಧನರಾದರು. ಅವರಿಗೆ ಪತ್ನಿ, ಮೂವರು ಪುತ್ರರು ಹಾಗೂ ಓರ್ವ ಪುತ್ರಿ ಸೇರಿದಂತೆ ಅಪಾರ ಬಳಗವಿದೆ.