ಹೊಸೂರನಲ್ಲಿ ಮುಂಜಾಗ್ರತಾ ಕ್ರಮವಾಗಿ ಪಿಎಫ್‍ಐ ಕಾರ್ಯಕರ್ತರು ಸ್ಯಾನಿಟೈಜರ್ ಸಿಂಪರಣೆ ಮಾಡಿದರು. .
ಮುಂಜಾಗ್ರತಾ ಕ್ರಮವಾಗಿ ಸ್ಯಾನಿಟೈಜರ್ ಸಿಂಪರಣೆ
ರಬಕವಿ-ಬನಹಟ್ಟಿ,ಜು26: ಮಹಾ ಮಾರಿ ಕರೋನಾ ರೋಗ ಹರಡ ಬಾರದೆಂದು ಮುನ್ನೆಚ್ಚಿರಕೆವಾಗಿ ಸಮೀಪದ ಹೂಸೂರ ಗ್ರಾಮದಲ್ಲಿ ಪಿಎಫ್‍ಐ ಕಾರ್ಯಕರ್ತರು ಗ್ರಾಮದಲ್ಲಿ ಸಾನಿಟೈಜ್ ರ ಸಿಂಪಡಿಸಿದರು. 
ಈ ಸಂದರ್ಭದಲ್ಲಿ ಜಮೀಲ್ ಹೊರಟ್ಟಿ, ನಗರಸಭೆ ಸದಸ್ಯ ಅರುಣ ಬುದ್ನಿ, ಮುಸ್ತಫಾ ಹೊರಟ್ಟಿ, ಅಕ್ರಮ ಜಮಾದಾರ, ಅಸ್ಲಂ ಇನಾಮದಾರ, ಅಶೋಕ ಹಳ್ಳೂರ, ಮಹಿಬೂಬ ಹೊರಟ್ಟಿ, ಶಾನೂರ ಇನಾಮದಾರ, ನಾಗಪ್ಪ ಲೆಂಡಿ ಇದ್ದರು.