ಬಿಲ್ ಸರಿಪಡಿಸಿದ ಹೆಸ್ಕಾಂ ಅಧಿಕಾರಿಗಳು...
ಹೆಸ್ಕಾಂನಿಂದ ಗ್ರಾಹಕನಿಗೆ ಸರಿಪಡಿಸಿದ ಅಧಿಕಾರಿಗಳು
ರಬಕವಿ-ಬನಹಟ್ಟಿ,ಜು9: ಪಟ್ಟಣದ ಹೆಸ್ಕಾಂ ಗ್ರಾಹಕರೋರ್ವರಿಗೆ ವಿದ್ಯುತ್ ಬಿಲ್ ನೀಡುವ ಸಂದರ್ಭ ಸಿಬ್ಬಂದಿಯ ಯಡವಟ್ಟಿನಿಂದ ಒಂದು ತಿಂಗಳ ಬಳಕೆಗೆ 1.88 ಲಕ್ಷ ರೂ. ಬಿಲ್ ನೀಡಿದ್ದನ್ನು ಪತ್ರಿಕೆ ದಿ.9 ರಂದು `ಹೆಸ್ಕಾಂನಿಂದ ಗ್ರಾಹಕನಿಗೆ ಬಿಲ್ ಶಾಕ್’ ಶೀರ್ಷಿಕೆಯಡಿ ಸುದ್ದಿ ಪ್ರಕಟಿಸಿದ್ದನ್ನು ಅರಿತ ತಕ್ಷಣವೇ ಬಿಲ್ ಸರಿಪಡಿಸಿದ ಘಟನೆ ನಡೆದಿದೆ.
ಬನಹಟ್ಟಿಯ ಇಟ್ನಾಳ ಗಲ್ಲಿಯ ನಿವಾಸಿ ಮಹ್ಮದ್ ಮಹಾಲಿಂಗಪೂರ ಎಂಬುವರ ಮನೆಗೆ ಹೆಸ್ಕಾಂ ಈ ರೀತಿ ಬಿಲ್ ನೀಡುವ ಮೂಲಕ ಶಾಕ್ ನೀಡಿದ್ದರು. ಸ್ಥಳೀಯ ಹೆಸ್ಕಾಂ ಅಧಿಕಾರಿ ಎ.ಜಿ. ಕಲಕಂಬ ಬಿಲ್ ಸರಿಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
- ನಿಮ್ಮ ಜಾಹೀರಾತುಗಳಿಗಾಗಿ
ಸಂಪರ್ಕಿಸಿ +91 9902523698

Social Plugin