ನಿಧನ ವಾರ್ತೆ
ಮಹಾದೇವಿ ಹುಲಗಬಾಳಿ
ರಬಕವಿ-ಬನಹಟ್ಟಿ,ಜು18: ರಬಕವಿಯ ಬಣಜಿಗ ಸಮಾಜದ ಮುಖಂಡರು ಹಾಗು ಶ್ರೀನಿಧಿ ಬ್ಯಾಂಕಿನ ನಿರ್ದೇಶಕಿಯಾಗಿದ್ದ ಮಹಾದೇವಿ ಹುಲಗಬಾಳಿ(60) ನಿಧನರಾದರು. ಅವರಿಗೆ ಪತಿ, ನಾಲ್ವರು ಪುತ್ರರು ಹಾಗು ಓರ್ವ ಪುತ್ರಿ ಸೇರಿದಂತೆ ಅಪಾರ ಬಳಗವಿದೆ. ಮೃತರ ಮಕ್ಕಳಲ್ಲಿ ಕಿರುತೆರೆ ನಟ ಪ್ರವೀಣ ರಬಕವಿ(ಹುಲಗಬಾಳಿ) ಒಬ್ಬರಾಗಿದ್ದಾರೆ.