ರಬಕವಿ-ಬನಹಟ್ಟಿ ನೂತನ ತಾಲೂಕು ಪಂಚಾಯಿತಿಯ ಕಾನೂನು ಸಲಹೆಗಾರರಾಗಿ ಎಸ್.ಎಸ್. ಷಣ್ಮುಖ ನೇಮಕಗೊಂಡರು. ಇವರಿಗೆ ಬನಹಟ್ಟಿ ವಕೀಲರ ಸಂಘದ ಅಧ್ಯಕ್ಷ ಬಸವರಾಜ ಪುಟಾಣಿ, ಹರ್ಷವರ್ಧನ ಪಟವರ್ಧನ, ರವೀಂದ್ರ ಸಂಪಗಾಂವಿ, ಪ್ರದಾನಿ ಪಾಯಗೊಂಡ, ಎಸ್.ಡಿ. ಮೋಪಗಾರ, ರಮೇಶ ಸಿಂದಗಿ ಇದ್ದರು.