ಡಾ.ಸ.ಜ.ನಾ ಪ್ರಶಸ್ತಿ
ರಬಕವಿ-ಬನಹಟ್ಟಿ,ಜು6: ಸ್ಥಳೀಯ ಮಕ್ಕಳ ಸಂಗಮವು ಕೊಡ ಮಾಡುವ ಡಾ.ಸ.ಜ.ನಾಗಲೋಟಿಮಠ ಉತ್ತಮ ಶಿಕ್ಷಕ ಪ್ರಶಸ್ತಿಗೆ ಈ ಬಾರಿ ಬನಹಟ್ಟಿ ತೋಟದ ಶಾಲೆಯ ಪ್ರಭಾರ ಮುಖ್ಯ ಶಿಕ್ಷಕ ಶಂಕರ ಪಾಲಭಾವಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಮಕ್ಕಳ ಸಂಗಮದ ಅಧ್ಯಕ್ಷ ಜಯವಂತ ಕಾಡದೇವರ ತಿಳಿಸಿದರು.
ಇದೇ 20 ರಂದು ಡಾ.ಸ.ಜ.ನಾಗಲೋಟಿಮಠರ 80ನೇ ಜಯಂತ್ಯುತ್ಸವ ಸಂದರ್ಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಕಾಡದೇವರ ತಿಳಿಸಿದರು. 

- ನಿಮ್ಮ ಜಾಹೀರಾತುಗಳಿಗಾಗಿ 
    ಸಂಪರ್ಕಿಸಿ +91 9902523698