ಬನಹಟ್ಟಿಯ ಜೆಯುಎಂ ಫೌಂಡೇಶನ್‍ನಿಂದ ಗುರುವಾರ ಇಲ್ಲಿನ ಸರ್ಕಾರಿ ಶಾಲೆಯಲ್ಲಿ ನಡೆದ ಸಿಇಟಿ ಪರೀಕ್ಷೆ ಸಂದರ್ಭ 500 ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಉಚಿತ ಮಾಸ್ಕ್‍ಗಳನ್ನು ತಹಶೀಲ್ದಾರ ಪ್ರಶಾಂತ ಚನಗೊಂಡ ವಿತರಿಸಿದರು. ಅಬುಬಕರ ಬಾರಿಗಡ್ಡಿ, ಜೆ.ಯು. ಮೊಹ್ಮದ್, ಚಂದ್ರಪ್ರಭಾ ಬಾಗಲಕೋಟ, ಶಾಹಿದ ಹೊಂಬರ್ಡೆ ಇದ್ದರು.

Social Plugin