ತೇರದಾಳ ಪಟ್ಟಣದ  ಗ್ರಾಮ ದೇವರು ಶ್ರೀ ಪ್ರಭುಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಯಾತ್ರಿ ನಿವಾಸದ ಕಟ್ಟಡಕ್ಕೆ ನಾಳೆ ದಿನಾಂಕ 28-06-2020 ರಂದು ಮುಂಜಾನೆ 09:00 ಘಂಟೆಗೆ ಕ್ಷೇತ್ರದ ಶಾಸಕರಾದ ಸನ್ಮಾನ್ಯ ಸಿದ್ದು ಸವದಿಯವರಿಂದ ಅಡಿಗಲ್ಲು ಸಮಾರಂಭ ಜರಗುವುದು.

ಜಾಹೀರಾತುಗಳಿಗಾಗಿ ಸಂಪರ್ಕಿಸಿ - 9902523698