ಆಯ್ಕೆ
ರಬಕವಿ-ಬನಹಟ್ಟಿ,ಜೂ24:  ಮುಧೋಳ ನಗರದ  ಅಭಿಷೇಕ ಸುರೇಶ ಕಮಕೇರಿ ಎಂಬ ವಿದ್ಯಾರ್ಥಿ ಮೈಸೂರ ರಾಮಕೃಷ್ಣ ವಿದ್ಯಾಶಾಲೆಯ 8 ನೇ ತರಗತಿಗೆ ಆಯ್ಕೆಯಾಗಿದ್ದಾನೆ. ದಕ್ಷಿಣ ಭಾರತದಲ್ಲಿ ಮಹತ್ವ ಪಡೆದಿರುವ ಈ ಶಾಲೆಯ ಪ್ರವೇಶ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾನೆ.