ಬ್ರೇಕಿಂಗ್.....
ಮಧ್ಯಾನದಿಂದ ರಭಸವಾಗಿ ಸುರಿಯುತ್ತಿರುವ ಗಾಳಿ ಮಳೆಗೆ ರಸ್ತೆ ಮೇಲೆ ಅಡ್ಡಲಾಗಿ ಉರುಳಿ ಬಿದ್ದ ಮರ

ದೊಡವಾಡ ಬೆಳವಡಿ ರಸ್ತೆ ಸಂಪರ್ಕ ಬಂದ್

ರಸ್ತೆ ದಾಟಲು ಪರದಾಡುತ್ತಿರುವ ನಾಗರೀಕರು

ತುರ್ತಾಗಿ ಸ್ಪಂದಿಸಬೇಕಿದೆ ಪಿಡಬ್ಲೂಡಿ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು.

👆🌧️⛈️💥🌳🌳