ಬಾಗಲಕೋಟೆ ಜಿಲ್ಲೆ
-ಬಸ್ ಸಂಚಾರ.
*ಎಲ್ಲಾ ನಿಗಮ ಬಸ್ ಸಂಚಾರಕ್ಕೆ ಅನುಮತಿ.
*ರೆಡ್ ಜೋನ್ ಕಂಟೈನ್ಮೆಂಟ್ ಹೊರತುಪಡಿಸಿ ಸಂಚಾರ.
*ನಾಳೆಯಿಂದ ಬಸ್ ಸಂಚಾರ ಆರಂಭ.
*ಖಾಸಗಿ ಬಸ್ ಸಂಚಾರ ಮಾಡಬಹುದು.
*ಒಂದು ಬಸ್ಸಿನಲ್ಲಿ ೩೦ ಪ್ರಯಾಣಿಕರು ಮಾತ್ರ
*ಮಾಸ್ಕ್ ಕಡ್ಡಾಯ, ಇಲ್ಲದಿದ್ದರೆ ದಂಡ ವಸೂಲು ಮಾಡಬೇಕು.
*ಬಸ್ ದರ ಏರಿಕೆ ಮಾಡುವುದಿಲ್ಲ.
*ಸಾರಿಗೆ ಸಂಸ್ಥೆಗಳ ಹಾನಿ ಸರಕಾರ ತುಂಬಿಕೊಡಲಿದೆ.
*ಹಗಲು ವೇಳೆ ಮಾತ್ರ ಬಸ್ ಪ್ರಯಾಣ.
*ಭಾನುವಾರ ಬಸ್ಸುಗಳು ಬಂದ್.
*ಹೊರ ರಾಜ್ಯದಿಂದ ಬರುವವರಿಗಾಗಿ ಹಂತ ಹಂತವಾಗಿ ವ್ಯವಸ್ಥೆ, ಸಾಂಸ್ಥಿಕ ಕ್ವಾರಂಟೈನ್.
*ಬೇರೆ ರಾಜ್ಯಗಳಿಂದ ಜನ ಬರಲು ಅವಕಾಶ, ಅನಿವಾರ್ಯವಿದ್ದರೆ ಮಾತ್ರ.
*ಆಟೋ ರಿಕ್ಷಾದಲ್ಲಿ ಚಾಲಕ ಹಾಗೂ ಇಬ್ಬರು ಪ್ರಯಾಣಿಕರು ಮಾತ್ರ.
*ಕ್ಯಾಬ್ ಚಾಲಕ ಹಾಗೂ ಮೂರು ಪ್ರಯಾಣಿಕರು ಮಾತ್ರ
*ಮಾಲ್, ಸಿನಿಮಾ, ಹೊಟೇಲ್ ಬಿಟ್ಟು ಎಲ್ಲಾ ಅಂಗಡಿ ಆರಂಭ.
*ರೈಲು ನಮ್ಮ ರಾಜ್ಯದಲ್ಲಿ ಸಂಚಾರ.
*ಹೊರ ರಾಜ್ಯದ ರೈಲು ಮೇ.೩೧ ವರೆಗೆ ಇಲ್ಲ.
*ಪ್ರತಿ ಭಾನುವಾರ ಸಂಪೂರ್ಟ ಲಾಕ್ ಡೌನ್. ಯಾವುದೇ ಅಂಗಡಿ, ಜನ ಓಡಾಟ ಮಾಡುವಂತಿಲ್ಲ.
*ಎಲ್ಲಾ ಪಾರ್ಕ್ ಗಲ್ಲಿ. ಸಂಜೆ ೪-೭ ಅನುಮತಿ.
*ಮೇ ೩೧ ರವರೆಗೆ ಈ ಅವಕಾಶ.
ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರು ತಿಳಿಸಿದ್ದಾರೆ
ವರದಿ : ಪ್ರಕಾಶ ಕುಂಬಾರ.

Social Plugin