ನಿಧನ ವಾರ್ತೆ
ಪಾರ್ವತೆವ್ವ ಸಜ್ಜಿ
ರಬಕವಿ-ಬನಹಟ್ಟಿ,ಮೇ21: ನಗರದ ಕಾಡದೇವರ ಗಲ್ಲಿಯ ನಿವಾಸಿ ಪಾರ್ವತೆವ್ವ ಸಜ್ಜಿ(85) ನಿಧನರಾದರು. ಅವರಿಗೆ ಪತಿ, ಐವರು ಪುತ್ರರು ಹಾಗು ನಾಲ್ವರು ಪುತ್ರಿಯರು ಸೇರಿದಂತೆ ಅಪಾರ ಬಳಗವಿದೆ.

ಕಮಲವ್ವ ಕನಗೊಂಡ
ರಬಕವಿ-ಬನಹಟ್ಟಿ,ಮೇ21: ನಗರದ ಮಂಗಳವಾರ ಪೇಟೆ ನಿವಾಸಿ ಕಮಲವ್ವ ಕನಗೊಂಡ(74) ನಿಧನರಾದರು. ಅವರಿಗೆ ಪತಿ, ಓರ್ವ ಪುತ್ರ, ಪುತ್ರಿ ಸೇರಿದಂತೆ ಅಪಾರ ಬಳಗವಿದೆ.