ಬಾಗಲಕೋಟೆ ಜಿಲ್ಲೆ
ವಲಸೆ ಕಾರ್ಮಿಕರನ್ನು ಬಿಹಾರಕ್ಕೆ ಕಳಿಸಿದ ತಾಲೂಕು ಆಡಳಿತ
ಬಾಗಲಕೋಟ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಬನಹಟ್ಟಿ ಮತ್ತು ತೇರದಾಳದಲ್ಲಿ ಬಿಹಾರದಿಂದ ದುಡಿಯಲು ಬಂದಿದ್ದ ವಲಸೆ ಕಾರ್ಮಿಕರು ಭಾರತ ಲಾಕ್ ಡೌನ್ ಆದೇಶದ ಹಿನ್ನೆಲೆಯಲ್ಲಿ ಇಲ್ಲೇ ಉಳಿದುಕೊಂಡಿದ್ದರು. ಇಂದು ಮರಳಿ ಬಿಹಾರ್ ತವರೂರಿಗೆ 25 ಜನರಿಗೆ ಆಹಾರವನ್ನು ನೀಡಿ ಕೆಎಸ್ಆರ್ಟಿಸಿ ಬಸ್ ಮುಖಾಂತರ ಕಳಿಸಿಕೊಟ್ಟರು.
ಇದೇ ಸಂದರ್ಭದಲ್ಲಿ ರಬಕವಿ ಬನಹಟ್ಟಿ ತಹಸಿಲ್ದಾರ ಪ್ರಶಾಂತ ಚನಗೊಂಡ. ಕಂದಾಯ ನಿರೀಕ್ಷಕರು ಬಸವರಾಜ್ ತಾಳಿಕೋಟಿ. ನಗರಸಭೆ ಅಧಿಕಾರಿ ರಮೇಶ್ ಮಳ್ಳಿ. ಸೇರಿದಂತೆ ಮುಂತಾದವರು ಪಾಲ್ಗೊಂಡಿದ್ದರು.
ವರದಿ : ಪ್ರಕಾಶ ಕುಂಬಾರ.

Social Plugin