ಬಾಗಲಕೋಟೆ ಜಿಲ್ಲೆ
ತೇರದಾಳ ವಿಧಾನಸಭಾ ಕ್ಷೇತ್ರದಲ್ಲಿ 60,000 ಸಾವಿರ ಬಡವರಿಗೆ ದಿನಸಿ ಆಹಾರ ವಿತರಿಸಿದ ಡಾ. ಪದ್ಮ ಜೀತ ನಾಡಗೌಡಪಾಟೀಲರಿಗೆ ಆಟೋ ಚಾಲಕರಿಂದ ಸನ್ಮಾನ
ಬಾಗಲಕೋಟ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ತೇರದಾಳ ವಿಧಾನಸಭಾ ಕ್ಷೇತ್ರದಲ್ಲಿ 60 ಸಾವಿರ ಬಡ ಕುಟುಂಬಗಳಿಗೆ ದಿನಸಿ ಆಹಾರವನ್ನು ನೀಡಿ ಮಾನವೀಯತೆ ಮೆರೆದಿರುವ ಡಾ. ಪದ್ಮ ಜೀತ ನಾಡಗೌಡಪಾಟೀಲರಿಗೆ ರಬಕವಿ-ಬನಹಟ್ಟಿ ಆಟೋ ಚಾಲಕರಿಂದ ಸನ್ಮಾನ ಮಾಡಿ ಗೌರವಿಸಿದರು.
ಇದೇ ಸಂದರ್ಭದಲ್ಲಿ ಆಟೋ ಚಾಲಕರ ಸಂಘದ ಅಧ್ಯಕ್ಷ ಮೊಮ್ಮುಸ ಲೇಂಗ್ರೆ. ಬಸು ಅಥಣಿ.
ದುಂಡಪ್ಪ ಹೊಸಕೋಟಿ. ರಮೇಶ ಜಗದಾಳ. ಶಿರಾಜ ಅತ್ತಾರ. ಆರಿಫ ನದಾಫ. ಸಲೀಂ ಅತಾರ. ಕೆಂಪಯ್ಯ ಡಾಳ ಗೋಳ. ಸಂಜು ಇಮ್ಮಡಿ. ಬಸು ಅಥಣಿ. ವಸಂತ ಪವಾಡಿ. ಪ್ರಕಾಶ ಭಜಂತ್ರಿ. ಸೇರಿದಂತೆ ಆಟೋ ಚಾಲಕರು ಮತ್ತು ಮಾಲೀಕರು ಮುಂತಾದವರು ಪಾಲ್ಗೊಂಡಿದ್ದರು.

Social Plugin