ಜಮಖಂಡಿ ನಗರದಲ್ಲಿ ಸೇವಾ ಸದನ ಸಂಘಟನೆ ಕರೋಣಾ ಜಾಗೃತಿ ಕಾರ್ಯ ಒಂದು ಭಾಗವಾಗಿ ನಗರದಲ್ಲಿ ಇಂದು ಜಾಗೃತಿ ಬ್ಯಾನರ್ ಗಳನ್ನು ನಗರದ ಅನೇಕ ಭಾಗಗಳಲ್ಲಿ 50ಬ್ಯಾನರ್ ಗಳನ್ನು ಅಂಟಿಸಲು ನಗರ ಸಭೆ ಕಮಿಷನರ್ ಸಿದ್ದನಕೋಲ,  ಹಾಗೂ ರುದ್ರಯ್ಯ ಕರಡಿ,  ಪ್ರದೀಪ್ ಮೆಟಗುಡ್ಡ "ಸೇವಾ ಸದನ" ಅಧ್ಯಕ್ಷ  ಚಾಲನೆ ನೀಡಿದರು. ಅರ್ಬನ್ ಬ್ಯಾಂಕ್ ನಿರ್ಧೆಶಕ ಅಧ್ಯಕ್ಷ ಪಕೀರಸಾಬ ಬಾಗವಾನ ಹಾಗೂ ರುದ್ರಯ್ಯ ಕರಡಿ,  ಕಿರಣ್ ಮೇಟಿ,  ಶಶಾಂಕ ಹಿರೇಮಠ,  ವಿಠ್ಠಲ ಪರಿಟ್, ನಿತಿನ್ ಹುಣಸಿಕಟ್ಟಿ, ನಬ್ಬಿ ಅಥಣಿಕರ ಹಾಗೂ ಅನೇಕರು ಭಾಗಿಯಾಗಿದ್ದರು.  ನಗರದ ಹನುಮಾನ್ ಚೌಕದಲ್ಲಿ ಚಾಲನೆ ನೀಡಿದರು.