ಬನಹಟ್ಟಿಯ ಶ್ರೀ ಮದ್ವೀರಶೈವ ದೇವರ ದಾಸಿಮಯ್ಯ ಸಾಂಪ್ರದಾಯಿಕ ಹಟಗಾರ ದೈವ ಮಂಡಳದಿಂದ ಶ್ರೀ ಸದ್ಗುರು ರೇವಣಸಿದ್ದ ಶರಣರ ಪುಣ್ಯಾರಾಧನೆ ನಿಮಿತ್ತ ನೂರಾರು ಬಡಕುಟುಂಬಗಳಿಗೆ ದಿನಸಿ ಸಾಮಗ್ರಿಗಳನ್ನು ಸಮಾಜದ ಅಧ್ಯಕ್ಷ ವಿರುಪಾಕ್ಷಪ್ಪ ಕೊಕಟನೂರ ವಿತರಿಸಿದರು. ಚಿತ್ರದಲ್ಲಿ ರಾಜು ಬೀಳಗಿ, ಸುರೇಶ ಬೀಳಗಿ, ಸಿದರಾಯಪ್ಪ ಶೀಲವಂತ, ಶಿವು ಬಳೊಲಗಿಡದ, ಬಸಪ್ಪ ಅಥಣಿ, ಶಂಕರ ಅಥಣಿ, ಸಿದ್ಲಿಂಗಪ್ಪ ಕೊಣ್ಣೂರ ಇದ್ದಾರೆ.

Social Plugin