ನಿಧನ ವಾರ್ತೆ
ಆನಂದಿಬಾಯಿ ಚಿಂಡಕ
ರಬಕವಿ-ಬನಹಟ್ಟಿ,ಮೇ19: ಪಟ್ಟಣದ ಮಂಗಳವಾರ ಪೇಟೆ ನಿವಾಸಿ ಆನಂದಿಬಾಯಿ ಚಿಂಡಕ(80) ನಿಧನರಾದರು. ಅವರಿಗೆ ಪತಿ, ನಾಲ್ವರು ಪುತ್ರರು ಹಾಗು ಓರ್ವ ಪುತ್ರಿ ಸೇರಿದಂತೆ ಅಪಾರ ಬಳಗವಿದೆ.