ತೇರದಾಳ : ಪಟ್ಟಣದಲ್ಲಿ ರವಿವಾರದಂದು ಬೆಳಿಗ್ಗೆ 10ರಿಂದ ಸಾಯಂಕಾಲ 6-30ರವರೆಗೆ ವಿದ್ಯುತ್ ವ್ಯತ್ಯೆವ್ಯವಾಗಲಿದೆ ಎಂದು ಹೆಸ್ಕಾಂ ಶಾಖಾಧಿಕಾರಿ ಬಸವರಾಜ ಪಟ್ಟಣಶೆಟ್ಟಿ ತಿಳಿಸಿದ್ದಾರೆ.
ತೇರದಾಳದ 110ಕೆವ್ಹಿ ವಿದ್ಯುತ್ ವಿತರಣಾ ಕೇಂದ್ರದಿಂದ ಪಟ್ಟಣಕ್ಕೆ ಹೊಸದಾಗಿ 11ಕೆವ್ಹಿ ಮಾರ್ಗವನ್ನು ರಚಿಸುವ ಕಾಮಗಾರಿ ಕೈಗೊಳ್ಳುವ ಪ್ರಯುಕ್ತ ತೇರದಾಳ ಪಟ್ಟಣಕ್ಕೆ ಸಂಭಂದಿಸಿದ ಪ್ರದೇಶಗಳಿಗೆ ಮಾತ್ರ ದಿ.17ರಂದು ರವಿವಾರದಂದು ಬೆಳಿಗ್ಗೆ 10ರಿಂದ ಸಾಯಂಕಾಲ 6-30ರವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯೆಯ ಉಂಟಾಗಲಿದ್ದು ಕಾರಣ ಗ್ರಾಹಕರು ಸಹಕರಿಸಬೇಕೆಂದು ಈ ಮೂಲಕ ತಿಳಿಸಿದ್ದಾರೆ.
Social Plugin