ನಿಧನ ವಾರ್ತೆ
ಈಶ್ವರಪ್ಪ ಕುಲಗೊಡ
ರಬಕವಿ-ಬನಹಟ್ಟಿ,ಮೇ26: ಬನಹಟ್ಟಿಯ ಮಂಗಳವಾರ ಪೇಟೆ ನಿವಾಸಿ, ಗಜಾನನ ವಿದ್ಯುತ್‍ಚಾಲಿತ ಮಗ್ಗಗಳ ಸಂಘದ ನಿರ್ದೇಶಕ ಈಶ್ವರಪ್ಪ ಕುಲಗೊಡ(79) ನಿಧನರಾದರು. ಅವರಿಗೆ ಇಬ್ಬರು ಪುತ್ರರು ಹಾಗು ಓರ್ವ ಪುತ್ರಿ ಸೇರಿದಂತೆ ಅಪಾರ ಬಳಗವಿದೆ.

ತಪ್ಪದೇ ನಮ್ಮ "ಸ್ವರೂಪ ಸಂದರ್ಶನ " ಫೇಸ್ಬುಕ್ ಪೇಜ್ ಲೈಕ್ ಮಾಡಿ ಜೊತೆಗೆ ಯೌಟ್ಯೂಬ್ ಚಾನಲ್ ಸಬ್ಸ್ಕ್ರೈಬ್ ಮಾಡಿ....
ಸುದ್ದಿ ಹಾಗೂ ಜಾಹೀರಾತುಗಳಿಗಾಗಿ ಸಂಪರ್ಕಿಸಿ : 9902523698....

Social Plugin