ಇಂದು ತೇರದಾಳ ಪಟ್ಟಣದ  ವಾರ್ಡ ನಂ19 ರಲ್ಲಿ ಸಾರ್ವಜನಿಕರಿಂದ ಕೋವಿಡ್ 19 (ಕೊರೊನಾ ವೈರಸ್) ಪರಿಹಾರ ನಿಧಿ ಸಂಗ್ರಹಣೆ ಮಾಡಿ,   ತೇರದಾಳ ಮತಕ್ಷೇತ್ರದ  ಜನಪ್ರಿಯ ಶಾಸಕರಾದ ಶ್ರೀ ಸಿದ್ದು ಸವದಿ ಅವರಿಗೆ ನೀಡಿದರು.
 ಈ ಸಂಧರ್ಭದಲ್ಲಿ ಹಿರಿಯರಾದ ಶ್ರೀ ಬಸವವರಾಜ ಅವರಾದಿ, ಶ್ರೀ ಅಪ್ಪು ಮಂಗಸೂಳಿ, ಶ್ರೀ ಈಶ್ವರ ಕಿತ್ತೂರ,ಶ್ರೀ ಬಸವರಾಜ ಪಟ್ಟಣಶೆಟ್ಟಿ ( ಪ್ರಭು ಪಾರ್ಮಾ ), ಶ್ರೀ ಸಂತೋಷ ಪಟ್ಟಣಶೆಟ್ಟಿ   ಹಾಗೂ ಪುರಸಭೆ ಸದಸ್ಯರಾದ ಸಂತೋಷ ಜಮಖಂಡಿ ಹಾಗೂ ವಾರ್ಡ ನಂ 19 ಎಲ್ಲ ಹಿರಿಯರುಇದ್ದರು. 
  ಅಲ್ಲಮಪ್ರಭು ನಗರದಲ್ಲಿ ಕುಡಿಯುವ ನೀರಿನ ಪೈಪಲೈನ್ ಮಾಡುವ ಪೂಜೆ ಕಾರ್ಯಕ್ರಮ ಹಾಗೂ ಕಿಲ್ಲಾ ಭಾಗದ ಶ್ರೀ ವೀರಭದ್ರೇಶ್ವರ  ದೇವಸ್ಥಾನದ ಮುಂದೆ ರಸ್ತೆ ನಿರ್ಮಾಣ ಪೂಜೆ ಕಾರ್ಯಕ್ರಮ ಹಾಗು  ಗೊಲಬಾಂವಿ ರೋಡ್ ತೋಟದ ವಸತಿಗಳಿಗೆ ವಿದ್ಯುತ್ ಕಂಬಗಳನ್ನು ಅಳವಡಿಸುವ ಪೂಜೆ ಕಾರ್ಯಕ್ರಮ ಇಂದು ಶಾಸಕರ ನೆರವೇರಿಸಿದರು..... 


ತಪ್ಪದೇ ನಮ್ಮ "ಸ್ವರೂಪ ಸಂದರ್ಶನ " ಫೇಸ್ಬುಕ್ ಪೇಜ್ ಲೈಕ್ ಮಾಡಿ ಜೊತೆಗೆ ಯೌಟ್ಯೂಬ್ ಚಾನಲ್ ಸಬ್ಸ್ಕ್ರೈಬ್ ಮಾಡಿ.... 

ಸುದ್ದಿ ಹಾಗೂ ಜಾಹೀರಾತುಗಳಿಗಾಗಿ ಸಂಪರ್ಕಿಸಿ : 9902523698....