ಸಾರ್ವಜನಿಕ ಪ್ರಕಟಣೆ:
ಯಾವತ್ತು ತೇರದಾಳ ಪಟ್ಟಣದ ಸಾರ್ವಜನಿಕರಿಗೆ ಈ ಮೂಲಕ ತಿಳಿಯಪಡಿಸುವುದೆನೆಂದರೆ ಮಾನ್ಯ ನಿರ್ದೇಶಕರು ಪೌರಾಡಳಿತ ನಿರ್ದೇಶನಾಲಯ ಬೆಂಗಳೂರು ರವರ ಸುತ್ತೋಲೆ ಸಂಖ್ಯೆ/19958/ಡಿ.ಎಂ.ಎ.22/ಡಿ.ಎಂ.ಐ.ಎಸ್.ಸಿ/2017-18 ದಿನಾಂಕ 07/04/2020 ನೇದ್ದರ ಪ್ರಕಾರ ಕೊರೋನಾ/ಕೋವಿಡ್-19 ಸೋಂಕು ಇರುವ ಕಾರಣ ದಿನಾಂಕ 01/04/2020 ರಿಂದ 31/05/2020 ರ ವರೆಗೆ ತೆರಿಗೆಯ ಶೇ 5% ರಷ್ಟು ರಿಯಾಯತಿ ಇರುವ ಕಾರಣ ಸಾರ್ವಜನಿಕರು ನಿಗದಿತ ಅವಧಿಯಲ್ಲಿ ಆಸ್ತಿ ತೆರಿಗೆ ಭರಣಾ ಮಾಡಿ ಅಭಿವೃದ್ಧಿ ಕಾಮಗಾರಿಗಳಿಗೆ ಸಹಕರಿಸಲು ಈ ಮೂಲಕ ತೇರದಾಳ ಪಟ್ಟಣದ ಪುರಸಭೆ ಮುಖ್ಯಾಧಿಕಾರಿ ಈರಣ್ಣ ದಡ್ಡಿ ಈ ಮೂಲಕ ಸಾರ್ವಜನಿದರಿಗೆ ತಿಳಿಸಿದ್ದಾರೆ.
- ತಪ್ಪದೇ ನಮ್ಮ "ಸ್ವರೂಪ ಸಂದರ್ಶನ " ಫೇಸ್ಬುಕ್ ಪೇಜ್ ಲೈಕ್ ಮಾಡಿ ಜೊತೆಗೆ ಯೌಟ್ಯೂಬ್ ಚಾನಲ್ ಸಬ್ಸ್ಕ್ರೈಬ್ ಮಾಡಿ....
ಸುದ್ದಿ ಹಾಗೂ ಜಾಹೀರಾತುಗಳಿಗಾಗಿ ಸಂಪರ್ಕಿಸಿ : 9902523698....

Social Plugin