ಕರ್ನಾಟಕ ರಾಜ್ಯ ರಕ್ಷಣಾ ವೇದಿಕೆ ಅಧಕ್ಷ ಶ್ರೀ ಎಚ್. ಎಸ್. ಕುಮಾರಸ್ವಾಮಿ ಅವರು ದೇವರ ದಾಸಿಮಯೈ ರವರ ಭಾವಚಿತ್ರ ಬೆಂಗಳೂರು ರಾಜಾಜಿನಗರ ಪ್ರದೇಶದಲ್ಲಿ ಅನಾವರಣ ಮಾಡಿದ್ದು ಒಂದು ಹೆಮ್ಮಯ ವಿಷಯ ಅವರಿಗೂ ಹಾಗು ಇದರಲ್ಲಿ ಭಾಗವಹಿಸಿದ ಎಲ್ಲ ಪದಾದಿಕಾರಿಗಳಿಗೆ ಧನ್ಯವಾದಗಳು.
ನಮಗೆ ಬೆಂಗಳೂರಿಗೆ ಕೋರೋನ ಕಾರಣಕ್ಕೆ ಬರಲು ಸಾಧ್ಯವಾಗಿಲ್ಲ ಇದಕ್ಕೆ ನನ್ನ ವಿಶಾದ
ಎಚ್,ಎಸ್ ಕುಮಾರಸ್ವಾಮಿ ಯವರು ಹೋರಾಟ ಮಾಡಿ ನೇಕಾರರಿಗೆ ಸಾಹಯ ಧನ ನೀಡಲು ಪ್ರಯತ್ನ ಮಾಡಿದಕ್ಕೆ ಧನ್ಯವಾದಗಳು ಆದರೆ ತಮಿಳುನಾಡು ರೀತಿಯಲ್ಲಿ 24000, ಒಂದೇ ಸಲ ಹಣ ನೀಡಲು ಹೋರಾಟ ಮಾಡಲು ಮನವಿ ಆರ್ ಸಿ ಘಾಳೆ ಡಿಎಸಪಿ ನಿವೃತ್ತ ಕಲಬುರಗಿ ಹಾಗು ಸಂಸ್ಥಾಪಕ ಅಧಕ್ಷ ಕರ್ನಾಟಕ ರಾಜ್ಯ ಹಟಗಾರ ಸಮಾಜ ಬೆಂಗಳೂರು ಹಾಗು ಉಪ ಅಧಕ್ಷ ರಾಷ್ಟ್ರೀಯ ಲಿಂಗಾಯತ ಹಟಗಾರ ಕೋಷಟಿ ಸಮಾಜ ಇವರು ತಿಳಿಸಿದ್ದಾರೆ.

Social Plugin