ಭಾವಪೂರ್ಣ ಶ್ರದ್ಧಾಂಜಲಿ ಜಿನೈಕ್ಯ ಶ್ರೀ ಜಿನಗೊಂಡ ಅಣ್ಣಪ್ಪ ಪಾಟೀಲ್ ಇವರು ದಿನಾಂಕ 10/05/20 20 ರಂದು ಜಿನೈಕ್ಯರಾದರು. ಇವರಿಗೆ ಪತ್ನಿ ಹಾಗೂ ಒಬ್ಬ ಪುತ್ರ, ಇಬ್ಬರು ಪುತ್ರಿಯರನ್ನು ಮತ್ತು ಅಪಾರ ಬಂಧು-ಬಳಗವನ್ನು ಆಗಲಿದ್ದಾರೆ. ಅವರ ಆತ್ಮಕ್ಕೆ ಶಾಂತಿಯನ್ನು ಕೋರುವವರು ಪಾಟೀಲ್, ಕೋರಿಗೇರಿ, ಬಾಬಗೊಂಡ  ಬಂಧುಗಳು ಮತ್ತು ಅಪಾರ ಮಿತ್ರರು.