ಕೊರೊನಾ ತೊಲಗಲಿ ಎಂದು 1 ಕೋಟಿ ಜಪ
ಕೊರೊನಾ ತೊಲಗಲಿ ಎಂದು ಹೆಸರಾಂತ ಬನಹಟ್ಟಿಯ ಹೋಮಿಯೋಪಥಿ ವೈದ್ಯ ಡಾ. ಪ್ರಭಾಕರ ಪತ್ತಾರ ಕೋಟಿ ಜಪಕ್ಕೆ ಮುಂದಾಗಿದ್ದಾರೆ. ಓಂ ವಿಶ್ವಕರ್ಮ ಪರಬ್ರಹ್ಮಣೇ ನಮ: ಎಂಬ ಮಂತ್ರವನ್ನು ಪಠಣ ಮಾಡುವದರ ಮೂಲಕ ಏಪ್ರಿಲ್ 18 ರಿಂದ ಆರಂಭವಾಗಿರುವ ಈ ಜಪ ಕೋಟಿ ಜಪವಾಗುವವರೆಗೆ ಮಂತ್ರ ಪಠಣವಾಗಲಿದೆ.

Social Plugin