ತೇರದಾಳ: ಗಂಗೆಯನ್ನು ಭೂಮಿಗೆ ತರಿಸಿದ ಶ್ರೀ ಮಹರ್ಷಿ ಭಗೀರಥರ ಜಯಂತಿಯನ್ನು ಜನಸೇನಾಚಾರ್ಯ ವಿದ್ಯಾಮಂಡಳ ತೇರದಾಳದಲ್ಲಿ ಆಚರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಶ್ರೀ ಡಿ. ಬಿ. ಪಾಟೀಲ್, ಬಿಆರ್ ಖವಟಕೊಪ್ಪ, ಶ್ರೀಮತಿ. ಎಸ್. ಎನ್. ಹೆಬ್ಬಾಳ, ಎಸ್. ಎನ್. ಕೋಹಳ್ಳಿ, ಬಿ.ಬಿ. ಅರಬಾಳೆ ಎಚ್.ಬಿ. ಪಾಟೀಲ್, ಪಿ. ಆರ್. ಜೈನರ. ಹಾಗೂ ಪ್ರಭು. ಹಳ್ಳೂರ್ ಉಪಸ್ಥಿತರಿದ್ದರು.