1. ಸಂಕಷ್ಟ ಕುಟುಂಬಗಳಿಗೆ ಬೆಡಶೀಟ್, ಮಾಸ್ಕ್ ವಿತರಿಸದ ಖಾದಿ ಸಂಘ
ರಬಕವಿ-ಬನಹಟ್ಟಿ,ಏ27: ರಬಕವಿ-ಬನಹಟ್ಟಿ ಹಾಗು ಜಮಖಂಡಿ ತಾಲೂಕಿನ ಖಾದಿ ಗ್ರಾಮೋದ್ಯೋಗ ಸಂಘದಿಂದ ಕೊರೊನಾ ನಿಯಂತ್ರಣದಲ್ಲಿ ಬಡಕುಟುಂಬಗಳಿಗೆ ಬೆಡ್‍ಶೀಟ್ ಹಾಗು ಮಾಸ್ಕ್‍ಗಳನ್ನು ಹಂಚಲು ತಹಶೀಲ್ದಾರ ಪ್ರಶಾಂತ ಚನಗೊಂಡರಿಗೆ ಸಂಘದಿಂದ ಕೊಡಮಾಡಿದರು.
ನಗರದ ತಹಶೀಲ್ದಾರ ಕಚೇರಿಯಲ್ಲಿ ಖಾದಿ ಗ್ರಾಮೋದ್ಯೋಗ ಸಂಘದ ಚೇರಮನ್ ಪ್ರವೀಣ ಗಿಡದಾನಪ್ಪಗೋಳ, ರಾಮಣ್ಣ ಹುಲಕುಂದ ಹಾಗು ಧರೆಪ್ಪ ಉಳ್ಳಾಗಡ್ಡಿ ನೇತೃತ್ವದಲ್ಲಿ ನೂರಕ್ಕೂ ಅಧಿಕ ಬೆಡ್‍ಶೀಟ್ ಹಾಗು ಮೂನ್ನೂರು ಮಾಸ್ಕ್‍ಗಳನ್ನು ಉಚಿತವಾಗಿ ನೀಡಿದರು.
ಇದೇ ಸಂದರ್ಭ ಶ್ರೀಶೈಲ ಇಟಗಿ, ಮಹಾದೇವ ಗಿಡದಾನಪ್ಪಗೋಳ, ಈರಣ್ಣ ಸಂಪಗಾಂವಿ, ಗ್ರೇಡ್-2 ತಹಶೀಲ್ದಾರ ಎಸ್.ಬಿ. ಕಾಂಬಳೆ, ಕಂದಾಯ ನಿರೀಕ್ಷಕ ಬಸವರಾಜ ತಾಳಿಕೋಟಿ ಉಪಸ್ಥಿತರಿದ್ದರು.

2. -ಬನಹಟ್ಟಿ ನಗರಾದ್ಯಂತ ದಿನಸಿ ವಿತರಣೆಯ ಸೇವೆಯಲ್ಲಿ `ನಮ್ಮ ಬಾಸ್ಕೆಟ್’ ಸಂಸ್ಥೆಯು ಹಗಲಿರುಳು ಜನತೆಗೆ ಅವಶ್ಯವಿರುವ ವಸ್ತುಗಳನ್ನು ಪೂರೈಕೆ ಮಾಡುವ ಮೂಲಕ ಜನರಿಗೆ ಕೊರೊನಾ ಸಂದರ್ಭ ಪ್ರಮುಖ ಸೇವೆಯಲ್ಲಿ ತೊಡಗಿರುವದು.