ಇಂದು ತೇರದಾಳ ನಗರದಲ್ಲಿ ಸನ್ಮಾನ್ಯ ಶ್ರೀ ಪಿ.ಸಿ.ಗದ್ದಿಗೌಡರ್. ಹಾಗೂ ಸನ್ಮಾನ್ಯ ಜನಪ್ರಿಯ ಶಾಸಕರು ಸಿದ್ದು ಕ ಸವದಿ. ರವರು ಹಾಗು ತಸಿಲ್ದಾರ್ ಸಾಹೇಬರು ಪ್ರಶಾಂತ್. ಚನಗೊಂಡ. ರವರ ಜೊತೆಯಲ್ಲಿ ನಗರದಲ್ಲಿ ನೀರು ಸರಬರಾಜು ಮಾಡುತ್ತಿದ್ದ ಕೊರೊನಾ ಸೈನಿಕ ಶಿವಾನಂದನ ನೋಡಿ ತಮ್ಮ ವಾಹನವನ್ನು ನಿಲ್ಲಿಸಿ ಮಾಸ್ಕನ್ನು ವಿತರಿಸಿ ನೀರು ಸರಬರಾಜು ಮಾಡುತ್ತಿದ್ದ ಶಿವಾನಂದನಿಗೆ ಅಭಿನಂದನೆ ಸಲ್ಲಿಸಿದರು.
ತೇರದಾಳ: ಪಟ್ಟಣದಲ್ಲಿ ಇಂದು ನಮ್ಮ ಜಿಲ್ಲೆಯ ಹೆಮ್ಮೆಯ ಲೋಕಸಭಾ ಸದಸ್ಯರಾದ ಸನ್ಮಾನ್ಯ ಶ್ರೀ ಪಿ.ಸಿ. ಗದ್ದಿಗೌಡರ್ ಮತ್ತು ತೇರದಾಳ ಮತ ಕ್ಷೇತ್ರದ ಜನಪ್ರಿಯ ಶಾಸಕರಾದ ಸಿದ್ದು ಸವದಿ ಅವರು ಸುಮಾರು ಎರಡು ಸಾವಿರ ಮಾಸ್ಕ್ ಗಳನ್ನು ವಿತರಣೆ ಮಾಡಿದರು. ಈ ಸಂದರ್ಭದಲ್ಲಿ ರಬಕವಿ ಬನಹಟ್ಟಿ ತಾಲೂಕಿನ ಮಾನ್ಯ ತಸಿಲ್ದಾರ್ ಶ್ರೀ ಪ್ರಶಾಂತ. ಚನಗೊಂಡ ಉಪಸ್ಥಿತರಿದ್ದರು.
Social Plugin