ಬನಹಟ್ಟಿಯ ಅಂಚೆ ಕಚೇರಿ ಮುಂಭಾಗದಲ್ಲಿ ಮಾಶಾಸನಕ್ಕಾಗಿ ಸಾಮಾಜಿಕ ಅಂತರ ಕಾಯ್ದುಕೊಂಡು ನೂರಾರು ವಯೋವೃದ್ಧರು ಹಾಗು ವಿಧವೆಯರು ಪಿಂಚಣಿಗಾಗಿ ಸರದಿಯಲ್ಲಿ ನಿಂತು ಬಿಸಿಲಲ್ಲಿ ಸುಸ್ತಾದರು.

ಕೃಪೆ : ಚಂದೂ.ತುಂಗಳ.