ಹಾಸ್ಟೆಲ್ ಹುಡುಗರಿಗೆ ಸಿಕ್ಕ ಜಯ..!ಹಾಸ್ಟೆಲ್ ಹುಡುಗರು ವರ್ಸೆಸ್ ರಮ್ಯಾ ಫೈಟ್
ಅನುಮತಿ ಇಲ್ಲದೆ ತನ್ನ ದೃಶ್ಯ ಬಳಸಿದ್ದಾರೆ ಅಂತ ಕಮರ್ಶಿಯಲ್ ಕೋರ್ಟ್ ಮೆಟ್ಟಿಲೇರಿದ್ದ ನಟಿ ರಮ್ಯಾ ಒಂದು ಕೋಟಿ ಕೊಡಬೇಕು ಅಂತ ಕೋರ್ಟ್ ಗೆ ಹೋಗಿದ್ದ ನಟಿ. ಕೋರ್ಟ್ ನಲ್ಲಿ ಇಂದು ನಡೆದ ವಿಚಾರಣೆ
ಹಾಸ್ಟೆಲ್ ಹುಡುಗರಿಗೆ ಸಿಕ್ಕ ಜಯ
ಹಾಸ್ಟೆಲ್ ಹುಡುಗರ ಪರ ಆದೇಶ ಹೊರಡಿಸಿದ ನ್ಯಾಯಲಯ ಹಾಸ್ಟೆಲ್ ಹುಡುಗರ ಪರ ವಾದ ಮಂಡಿಸಿದ ಲಾಯರ್ ವೇಲನ್ ನಾಳೆ ಯಾವುದೇ ತಡೆ ಇಲ್ಲದೆ ಹಾಸ್ಟೆಲ್ ಹುಡುಗರು ಸಿನಿಮಾ ರಿಲೀಸ್ ಮಾಡಲು ಅವಕಾಶ ರಮ್ಯಾ ಹಾಕಿದ್ದ ಕೇಸ್ ತೆರವುಗೊಳಿಸಿದ ಕೋರ್ಟ್. ರಮ್ಯಾ ಸಲ್ಲಿಸಿದ್ದ ಅರ್ಜಿ ವಜಾ ಗೊಳಿಸಿದ ಕೋರ್ಟ್.
Social Plugin