ತೇರದಾಳ ಮತಕ್ಷೇತ್ರಕ್ಕೆ ನೇಕಾರ ಟಿಕೆಟ್ ನೀಡಬೇಕೆಂದು ನೇಕಾರ ಸಮೂದಾಯಗಳಿಂದ ಆಗ್ರಹ.
ರಾಷ್ಟ್ರೀಯ ಬಿಜೆಪಿ ಅಧ್ಯಕ್ಷ ಜೇ ಪಿ ನಡ್ಡಾ ಬೇಟಿಯಾಗಲು ಹೋದ ನೇಕಾರ ಮುಖಂಡರು.
ರಾಜೇಂದ್ರ ಅಂಬಲಿ ಬಿಜೆಪಿ ಬಾಗಲಕೋಟ ಜಿಲ್ಲಾ ಉಪಾಧ್ಯಕ್ಷ ನೇತೃತ್ವದಲ್ಲಿ ದೆಹಲಿಗೆ ತೆರಳಿದ ನೇಕಾರರು.
ಅತೀ ಹೆಚ್ಚು ನೇಕಾರ ಸಮುದಾಯವನ್ನು ಹೊಂದಿದ ತೇರದಾಳ ಮತಕ್ಷೇತ್ರ ಕ್ಕೆ ನೇಕಾರರಿಗೆ ಬಿಜೆಪಿ ಟಿಕೆಟ್ ನೀಡುವಂತೆ ಮನ್ನವಿ ಸಲ್ಲಿಸಲಿರುವ ನೇಕಾರರು.
ದೆಹಲಿಯ ಮೋತಿಲಾಲ ನೆಹರು ರಸ್ತೆಯಲ್ಲಿರುವ ಜೇ ಪಿ ನಡ್ಡಾರವರ ಮನೆ ಮೆಂದೆ ನೇಕಾರಗೆ ಟಿಕೆಟ್ ನೀಡುವಂತೆ ವಿನಂತಿಸಿಕೊಳ್ಳಲು ಮುಂದಾದ ನೇಕಾರ ಸಮುದಾಯ ಹಿರಿಯರಾದ ರಾಮಣ್ಣ ಹುಲಕುಂದ, ಸೋಮನಾಥ ಗೋಂಬಿ, ಬ್ರಿಜಮೋಹನ ಡಾಗಾ, ಪ್ರವೀಣ ಕೋಲಾರ, ಕುಮಾರ ಕದಮ ಇದ್ದರು.