Bjp ಪಕ್ಷವು ಜನತೆಗೆ ಹಾಗು ತೇರದಾಳ ಕ್ಷೇತ್ರದ ಮುಖಂಡರಿಗೆ ಮಾಡಿದ ಅನ್ಯಾಯ ವಿರೋಧಿಸಿ ಸ್ವಾಭಿಮಾನ ಉಳಿವಿಗಾಗಿ ನಮ್ಮ ಹೋರಾಟ.
ತಹಶೀಲ್ದಾರ ಕಚೇರಿಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಬಸವರಾಜ ಬಾಳಿಕಾಯಿ ಯವರು ನಾಮಪತ್ರ ಸಲ್ಲಿಸಿ ಮಾತನಾಡಿದರು. ಉಭಯ ಮುಖಂಡರು, bjp ಪಕ್ಷದ ನಾಯಕರ ನಡೆಯನ್ನು ತೀವ್ರವಾಗಿ ಖಂಡಿಸಿದರು. ಪಕ್ಷದ ಅಭ್ಯರ್ಥಿ ಆಯ್ಕೆಯ ಅಧ್ಯಯನವಾಗಬೇಕಿತ್ತು. ಬದಲಾಗಿ ಸ್ವಯಂ ನಿರ್ಧಾರದಿಂದ ಪಕ್ಷಕ್ಕೆ ಭಾರಿ ಹಾನಿಯಾಗಿದೆಯೆಂದುರು.
ಪಕ್ಷೇತರ ಅಭ್ಯರ್ಥಿಯಾಗಿ ಇಂದು ಬಸವರಾಜ ಬಾಳಿಕಾಯಿ ಯವರು ನಾಮಪತ್ರ ಸಲ್ಲಿಸಿದರು.ಅವರ ಜೊತೆಗೆ ರೂಪಾ ಬಾಳಿಕಾಯಿ,ಪ್ರಭು ಮಾಳಿ.ಮಲ್ಲಪ್ಪ ಕೌಜಲಗಿ ಉಪಸ್ಥಿತರಿದ್ದರು

Social Plugin