ಬಾಗಲಕೋಟೆ ಜಿಲ್ಲೆ ರಬಕವಿ-ಬನಹಟ್ಟಿ ತಾಲೂಕಿನ ಹಜಾರೆ ಟೆಕ್ಸ ಟೈಲ್ಸ್ ಬಳಿ ಇಳಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ರವರ ಹೆಲಿಕಾಪ್ಟರ್ ಪರಿಶೀಲನೆ ಚುನಾವಣಾಧಿಕಾರಿಗಳಿಂದ ನಡೆಯಿತು.
ಹುಬ್ಬಳ್ಳಿಯಿಂದ ಅಮಿತ್ ಶಾ ಹೆಲಿಕಾಪ್ಟರ್‌ನಲ್ಲಿ ರಬಕವಿಗೆ ಬಂದ ವೇಳೆ ಪರಿಶೀಲನೆ ನಡೆಸಲಾಗಿದೆ.
ರಬಕವಿಯಲ್ಲಿ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದರು. ಚುನಾವಣಾಧಿಕಾರಿಗಳು ತಪಾಸಣೆ ಮಾಡಿ ಫೋಟೊ, ವಿಡಿಯೋ ಮಾಡಿಕೊಂಡಿದ್ದಾರೆ.

Social Plugin