ಚಂದನವನದ ನಟ/ನಟಿಯರಿಂದ `ಚಿತ್ತಾರ ಸ್ಟಾರ್ ಅವಾರ್ಡ್ಸ್-2023’ರ ನಾಮನಿರ್ದೇಶನಗಳ ಘೋಷಣೆ
ಪ್ರತಿಷ್ಠಿತ ಪ್ರಶಸ್ತಿಗಳ ಪಟ್ಟಿಯಲ್ಲಿ ಚಂದನವನದ ಪ್ರತಿಭೆಗಳು
ಕನ್ನಡಿಗರ ಅಚುಮೆಚ್ಚಿನ `ಚಿತ್ತಾರ’ ಪತ್ರಿಕೆ ಹದಿಮೂರು ವಸಂತಗಳನ್ನು ಯಶಸ್ವಿಯಾಗಿ ಪೂರೈಸಿ ಹದಿನಾಲ್ಕನೇ ವರ್ಷಕ್ಕೆ ದಾಪುಗಾಲು ಇಡುತ್ತಿದೆ. ಈ ಸಂಭ್ರಮವನ್ನು ಆಚರಿಸುವ ದೃಷ್ಠಿಯಿಂದ 2022ರಲ್ಲಿ ಬಿಡುಗಡೆಯಾದ ಚಲನಚಿತ್ರಗಳನ್ನು ಪಟ್ಟಿ ಮಾಡಿ, ಸಿನಿಮಾ ರಂಗದ ಎಲ್ಲಾ ವಿಭಾಗದ ಪ್ರತಿಭೆಗಳನ್ನು `ಚಿತ್ತಾರ ಸ್ಟಾರ್ ಅವಾರ್ಡ್ಸ್-2023’ ಹೆಸರಿನಲ್ಲಿ ಈ ವರ್ಷವೂ ಪ್ರಶಸ್ತಿ ನೀಡಿ ಪ್ರೋತ್ಸಾಹಿಸಿ ಗೌರವಿಸುವ ಯೋಜನೆಯೂ ನಮ್ಮದಾಗಿದೆ. ಈ ಯೋಜನೆಗೆ ಚಂದನವನದ ನಟ-ನಟಿಯರು ಸಾಥ್ ಕೊಟ್ಟು ನಾಮನಿರ್ದೇಶನದ ಪಟ್ಟಿಯನ್ನು ಬಿಡುಗಡೆಮಾಡಿದ್ದಾರೆ.

ಚಿತ್ರರಂಗದ ಹೆಮ್ಮೆಯ ಕಲಾವಿದರಾಗಿ, ತಂತ್ರಜ್ಞರಾಗಿ, ನಿರ್ಮಾಪಕರಾಗಿ ಚಿತ್ರರಂಗದ ಏಳಿಗೆಯಲ್ಲಿ ಸಾಕಷ್ಟು ಜನ ಸಾಧನೆ ಮೆರೆದಿದ್ದಾರೆ. ತಮ್ಮ ಕೆಲಸದ ಮೂಲಕ ನಾಡಿನ ಹೆಮ್ಮೆಯ ಪ್ರತಿಭೆಗಳಾಗಿ ಹೊರ ಹೊಮ್ಮಿದ್ದಾರೆ. ಇಂತಹ ಪ್ರತಿಭೆಗಳನ್ನು ಗೌರವಿಸುವುದು, ಪ್ರೋತ್ಸಾಹಿಸುವುದು ನಮ್ಮ ಆದ್ಯ ಕರ್ತವ್ಯ, ಈ ನಿಟ್ಟಿನಲ್ಲಿ, `ಚಿತ್ತಾರ ಸ್ಟಾರ್ ಅವಾರ್ಡ್ಸ್-2023’ಗೆ 2022ನೇ ಸಾಲಿನಲ್ಲಿ ಬಿಡುಗಡೆಯಾದ ಚಿತ್ರಗಳನ್ನು ಆಧರಿಸಿ ನಾಮನಿರ್ದೇಶನಗೊಂಡ ಚಿತ್ರಗಳು, ತಂತ್ರಜ್ಞರು ಮತ್ತು ನಟ/ನಟಿಯರ ಪಟ್ಟಿ ಹೀಗಿದೆ.

(ವೋಟಿಂಗ್ ಲಿಂಕ್ : https://awards.chittaranews.com/ )




*ಅತ್ಯುತ್ತಮ ಚಿತ್ರ*
೧.ಕೆ.ಜಿ.ಎಫ್ ಚಾಪ್ಟರ್-2
೨.ಕಾಂತಾರ
೩.777 ಚಾರ್ಲಿ
೪.ವೇದಾ
೫. ಜೇಮ್ಸ್
೬.ವಿಕ್ರಾಂತ್ ರೋಣ
೭.ಗುರು ಶಿಷ್ಯರು
೮. ಗಾಳಿಪಟ-2
 
*ಅತ್ಯುತ್ತಮ ನಿರ್ದೇಶಕ*
೧.ಪ್ರಶಾಂತ್ ನೀಲ್ (ಕೆ.ಜಿ.ಎಫ್-೨)
೨.ರಿಷಭ್ ಶೆಟ್ಟಿ (ಕಾಂತಾರ)
೩.ಕಿರಣ್ ರಾಜ್ (೭೭೭ ಚಾರ್ಲಿ)
೪.ಎ.ಹರ್ಷ (ವೇದಾ)
೫.ಯೋಗರಾಜ್ ಭಟ್ (ಗಾಳಿಪಟ-೨)
೬.ಚೇತನ್ ಕುಮಾರ್ (ಜೇಮ್ಸ್)
೭.ಜಡೇಶ್ ಕುಮಾರ್ (ಗುರು ಶಿಷ್ಯರು)
೮.ಅನೂಪ್ ಭಂಡಾರಿ (ವಿಕ್ರಾಂತ್ ರೋಣ)
೯.ಸಾಗರ್ ಪುರಾಣಿಕ್ (ಡೊಳ್ಳು)
೧೦.ಪ್ರೇಮ್ (ಏಕ್ಲವ್ಯಾ)

*ಅತ್ಯುತ್ತಮ ನಾಯಕ ನಟ*
೧.ರಿಷಭ್ ಶೆಟ್ಟಿ (ಕಾಂತಾರ)
೨.ಯಶ್ (ಕೆ.ಜಿ.ಎಫ್-2)
೩.ಕಿಚ್ಚ ಸುದೀಪ್ (ವಿಕ್ರಾಂತ್ ರೋಣ)
೪.ಶರಣ್ (ಗುರು ಶಿಷ್ಯರು)
೫.ಪುನೀತ್ ರಾಜ್ಕುಮಾರ್ (ಜೇಮ್ಸ್)
೬.ಶಿವರಾಜ್ಕುಮಾರ್ (ವೇದಾ)
೭.ಗಣೇಶ್ (ಗಾಳಿಪಟ-2)
೮.ಉಪೇಂದ್ರ (ಹೋಮ್ ಮಿನಿಸ್ಟರ್)
೯.ರಕ್ಷಿತ್ ಶೆಟ್ಟಿ (777 ಚಾರ್ಲಿ)


*ಅತ್ಯುತ್ತಮ ನಾಯಕ ನಟಿ*
೧.ಸಪ್ತಮಿ ಗೌಡ (ಕಾಂತಾರ)
೨.ಶ್ರೀನಿಧಿ ಶೆಟ್ಟಿ (ಕೆ.ಜಿ.ಎಫ್-೨)
೩.ಆಶಿಕಾ ರಂಗನಾಥ್ (ರೆಮೊ)
೪.ನಿಶ್ವಿಕಾ ನಾಯ್ಡು (ಗುರು ಶಿಷ್ಯರು)
೫.ಸಂಗೀತ ಶೃಂಗೇರಿ (ಲಕ್ಕೀಮ್ಯಾನ್)
೬.ಅದಿತಿ ಪ್ರಭುದೇವಾ (ಓಲ್ಡ್ಮಾಂಕ್)
೭.ವೈಶ್ನವೀ ಶಾಂಡಿಲ್ಯ (ಗಾಳಿಪಟ-೨)
೮.ಗಾನವಿ ಲಕ್ಷö್ಮಣ್ (ವೇದಾ)
೯.ವೇದಿಕಾ (ಹೋಮ್ ಮಿನಿಸ್ಟರ್)
೧೦.ಸೋನಲ್ ಮೋಂಟೇರಿಯೊ (ಬನಾರಸ್)

*ಅತ್ಯುತ್ತಮ ಪೋಷಕ ನಟ*
೧.ಕಿಶೋರ್ (ಕಾಂತಾರ)
೨.ರAಗಾಯಣ ರಘು (ಜೇಮ್ಸ್)
೩.ಸಿದ್ಧು ಮೂಲಿಮನಿ (ಧರಣಿ ಮಂಡಲ ಮಧ್ಯದೊಳಗೆ)
೪.ಅನಂತ್ ನಾಗ್ (ಗಾಳಿಪಟ-2)
೫.ರಾಜ್.ಬಿ.ಶೆಟ್ಟಿ (777 ಚಾರ್ಲಿ)
೬.ದತ್ತಣ್ಣ (ಶುಗರ್ ಲೆಸ್)
೭.ಪ್ರಕಾಶ್ ರಾಜ್ (ಕೆ.ಜಿ.ಎಫ್-2)
೮.ಸಾಯಿ ಕುಮಾರ್ (ಅವತಾರ ಪುರುಷ)

*ಅತ್ಯುತ್ತಮ ಪೋಷಕ ನಟಿ*
೧.ಉಮಾಶ್ರೀ (ವೇದಾ)
೨.ಸುಹಾಸಿನಿ (ಮಾನ್ಸೂನ್ ರಾಗ)
೩.ಸುಧಾರಾಣಿ (ತುರ್ತು ನಿರ್ಗಮನ)
೪.ವೀಣಾ ಸುಂದರ್ (ತೋತಾಪುರಿ)
೫.ಮಾನ್ಸಿ ಸುಧೀರ್ (ಕಾಂತಾರ)
೬.ಅರ್ಚನಾ ಜೋಯಿಸ್ (ಕೆ.ಜಿ.ಎಫ್-2)

*ಅತ್ಯುತ್ತಮ ಹಿನ್ನಲೆ ಗಾಯಕ*
೧.ಅರ್ಮನ್ ಮಲ್ಲಿಕ್ / ಮಾಯೆಗಂಗೆ (ಬನಾರಸ್)
೨.ಸಾಯಿ ವಿಗ್ನೇಶ್ / ವರಾಹ ರೂಪಮ್ (ಕಾಂತಾರ)
೩.ವಿಜಯ ಪ್ರಕಾಶ್ / ಮಮ್ಮೀ ಪ್ಲೀಸ್ (ತ್ರಿವಿಕ್ರಮ)
೪.ಸೋನು ನಿಗಮ್ / ಮತ್ತೆ ನೋಡಬೇಡ (ಎಕ್ಲವ್ಯಾ)
೫.ಸಂಜಿತ್ ಹೆಗ್ಡೆ / ಬೆಳಕಿನ ಕವಿತೆ (ಬನಾರಸ್)
೬.ಸಿದ್ದ್ ಶ್ರೀರಾಮ್ / ಜಗವೇ ನೀನು (ಲವ್ 360)
೭.ಮೋಹನ್ ಕುಮಾರ್.ಎನ್ / ಜುಂಜಪ್ಪ (ವೇದಾ)
೮.ವಾಸುಕಿ ವೈಭವ್ / ಜೂ.ಮೊನೊಲಿಸಾ (ಹಿರಿಕಥೆ ಅಲ್ಲ ಗಿರಿ ಕಥೆ)

*ಅತ್ಯುತ್ತಮ ಹಿನ್ನಲೆ ಗಾಯಕಿ*
೧.ಐಶ್ವರ್ಯ ರಂಗರಾಜನ್ (ಮೀಟ್ - ಏಕ್ ಲವ್ ಯಾ)
೨.ಹರ್ಷಿಕಾ ದೇವಂತ್ (ಆಣೆ ಮಾಡಿ - ಗುರು ಶಿಷ್ಯರು)
೩.ಅನನ್ಯ ಭಟ್ (ಬಾಗ್ಲು ತೆರಿ - ತೋತಾಪುರಿ)
೪.ಸುನಿಧಿ ಚೌಹಾನ್ (ರಾ ರಾ ರಕ್ಕಮ್ಮ - ವಿಕ್ರಾಂತ್ ರೋಣ)
೫.ಮಂಗ್ಲಿ (ಗಿಲ್ಲಕ್ಕೋ ಶಿವ - ವೇದ) 
೬.ಮಾನಸ ಹೊಳ್ಳ ನಾನು ಹೋಗೋಕು ಮೊದ್ಲು- ಧಮಾಕ)
೭.ಅಂಕಿತ ಕುಂಡು ನಾ ನಿನಗೇ ಕಾವಲುಗಾರ)
೮.ರಕ್ಷಿತ ಸುರೇಶ್ ಸಂಚಾರಿಯಾಗು (ಲವ್ ಮಾಕ್ಟೇಲ್ ೨)
೯.ಚೈತ್ರಾ ಆಚಾರ್ ಸೋಲ್ ಆಫ್ (ಬೆಂಕಿ)

*ಅತ್ಯುತ್ತಮ ಖಳನಟ*
೧.ಸಂಜಯ್ ದತ್ (ಕೆ.ಜಿ.ಎಫ್-2)
೨.ಅಚ್ಯುತ್ ಕುಮಾರ್ (ಕಾಂತಾರ)
೩.ನಿರೂಪ್ ಬಂಡಾರಿ (ವಿಕ್ರಾಂತ್ ರೋಣ)
೪.ಶ್ರೀಕಾಂತ್ (ಜೇಮ್ಸ್)
೫.ಚೆಲುವರಾಜ್ (ವೇದ)

*ಅತ್ಯುತ್ತಮ ಛಾಯಾಗ್ರಾಹಕ*
೧.ಭುವನ್ ಗೌಡ (ಕೆ.ಜಿ.ಎಫ್-2)
೨.ವಿಲಿಯಮ್ ಡೇವಿಡ್ (ವಿಕ್ರಾಂತ್ ರೋಣ)
೩.ಅರವಿಂದ್ ಯಶ್ ಕಶ್ಯಪ್ (ಕಾಂತಾರ)
೪.ಸAತೋಶ್ ರೈ ಪಾತಾಜೆ (ಗಾಳಿಪಟ-2)
೫.ಅದೈತಾ ಗುರುಮೂರ್ತಿ (ಬನಾರಸ್)
೬.ಮಹೇಶ್ ಸಿಂಹ (ಎಕ್ಲವ್ಯಾ)
೭.ಅಭಿಲಾಶ್ ಕಲ್ಲತ್ತಿ (ಲವ್ 360)
೮.ಶ್ರೀ ಕ್ರೇಜೀಮೈಂಡ್ (ಲವ್ ಮಾಕ್ಟೆöÊಲ್)
೯.ಸ್ವಾಮಿ ಜೆ ಗೌಡ (ವೇದಾ)

*ಅತ್ತುತ್ತಮ ನೃತ್ಯ ನಿರ್ದೇಶನ*
೧.ಜಾನಿ / ರಾ..ರಾ.. ರಕ್ಕಮ್ಮ (ವಿಕ್ರಾಂತ್ ರೋಣ)
೨.ಬೂಶನ್ / ಹಿರೋ ಹೊಂಡಾ (ಅವತಾರ ಪುರುಷ)
೩.ಎ.ಹರ್ಷ / ಜುಂಜಪ್ಪ (ವೇದಾ)
೪.ನಾಗೇಶ್.ವಿ / ಎದೆ ಬಡಿತ ಜೋರಾಗಿದೆ (ಏಕ್ಲವ್ಯಾ)
೫.ಮುರಳಿ / ಬಾಗ್ಲು ತರಿ ಮೆರಿ ಜಾನ್ (ತೋತಾಪುರಿ)
೬.ಬಿ.ಧನಂಜಯ / ನೀನು ಬಗೆಹರಿಯದ ಹಾಡು (ಗಾಳಿಪಟ-೨) 

*ಅತ್ಯುತ್ತಮ ಚಿತ್ರ ಸಾಹಿತ್ಯ*
೧.ಶಶಾಂಕ್ / ಜಗವೇ ನೀನು (ಲವ್ 360)
೨.ಪ್ರಮೋದ್ ಮರವಂತೆ / ಸಿಂಗಾರ ಸಿರಿಯೇ (ಕಾಂತಾರ)
೩.ಕಿನ್ನಲ್ ರಾಜ್ ಮೆಹಬೂಬ (ಕೆ.ಜಿ.ಎಫ್-2)
೪.ಡಾ||ವಿ.ನಾಗೇಂದ್ರ ಪ್ರಸಾದ್ / ಬೆಳಕಿನ ಕವಿತೆ (ಬನಾರಸ್)
೫.ಅನೂಪ್ ಭಂಡಾರಿ / ರಾ..ರಾ..ರಕ್ಕಮ್ಮ (ವಿಕ್ರಾಂತ್ ರೋಣ)
೬.ವಿಜಯ್ ಈಶ್ವರ್ / ಮತ್ತೆ ನೋಡಬೇಡ (ಏಕ್ಲವ್ಯಾ)
೭.ಪುನೀತ್ ರಾಯ್ / ಆಣೆ ಮಾಡಿ ಹೇಳುತೀನಿ (ಗುರು ಶಿಷ್ಯರು)
೮.ಚೇತನ್ ಕುಮಾರ್ / ರಾಮ ರಾಮ (ದಿಲ್ಪಸಂದ್)
೯.ಲಹರಿ ರಮೇಶ್ / ನಾನು ಹೋಗೋಕು (ಧಮಾಕ)

*ಅತ್ಯುತ್ತಮ ಸಂಕಲನ*
೧.ಉಜ್ವಲ್ ಕುಲಕರ್ಣಿ / ಕೆ.ಜಿ.ಎಫ್-2
೨.ಪ್ರತೀಕ್ ಶೆಟ್ಟಿ / ಕಾಂತಾರ
೩.ಕೆ.ಎಮ್.ಪ್ರಕಾಶ್ / ಗುರು ಶಿಷ್ಯರು
೪.ದೀಪು.ಎಸ್.ಕುಮಾರ್ / ಗಾಳಿಪಟ-2
೫.ಅಶಿಕ್ ಕುಸುಗೋಲಿ / ವಿಕ್ರಾಂತ್ ರೋಣ
೬.ಶ್ರೀನಿವಾಸ.ಪಿ.ಪ್ರಭು / ಏಕ್ಲವ್ಯೂ
೭.ಸುರೇಶ್ ಅರಸ್ / ತೋತಾಪುರಿ
೮.ಶ್ರೀ ಕ್ರೇಜೀಮೈಂಡ್ / ಲವ್ ಮಾಕ್ಟೆöÊಲ್


*ಅತ್ಯುತ್ತಮ ಬಾಲ ನಟ/ನಟಿ*
೧.ಏಕಾಂತ್ ಪ್ರೇಮ್ / ಗುರು ಶಿಷ್ಯರು
೨.ಶ್ರಾವರಿ / 777 ಚಾರ್ಲಿ
೩.ಸಂಹಿತಾ / ವಿಕ್ರಾಂತ್ ರೋಣ
೪.ಪ್ರಣ್ಯ.ಎಮ್.ರಾವ್ / ಒನ್ಸ್ ಅಪಾನ್ ಎ ಟೈಂ ಇನ್ ಜಮಾಲಿಗುಡ್ಡ
೫.ಮಾಸ್ಟರ್ ಅತೀಶ್ ಶೆಟ್ಟಿ / ಕಾಂತಾರ
೬.ಚಾರ್ವಿ / ವೇದ
೭.ಅಂಕಿತಾ ಜಯರಾಮ್ / ಶೋಕಿವಾಲ

*ಅತ್ಯುತ್ತಮ ಚೊಚ್ಚಲ ನಟ*
೧. ರಾಣ (ಏಕ್ಲವ್ಯಾ)
೨. ಝೈದ್ ಖಾನ್ (ಬನಾರಸ್)
೩. ಕಾರ್ತಿಕ್ ಮಹೇಶ್ (ಡೊಳ್ಳು)
೪. ಪೃಥ್ವಿ ಶಾಮನೂರು (ಪದವಿಪೂರ್ವ)
೫. ಧೀರೇನ್ ರಾಮ್ಕುಮಾರ್ (ಶಿವ ೧೪೩)
೬. ಅಂಜನ್ ನಾಗೇಂದ್ರ (ಕಂಬ್ಳಿಹುಳ)
೭. ಅಕ್ಷಿತ್ ಶಶಿಕುಮಾರ್ (ಓ ಮೈ ಲವ್)
೮. ವಿಕ್ರಂ ರವಿಚಂದ್ರನ್ (ತ್ರಿವಿಕ್ರಮ)
೯. ಪ್ರವೀಣ್ (ಲವ್ 360)

*ಅತ್ಯುತ್ತಮ ಚೊಚ್ಚಲ ನಟಿ*
೧. ರೀಷ್ಮಾ ನಾಣಯ್ಯ (ಏಕ್ಲವ್ಯಾ)
೨. ರಚೆಲ್ ಡೇವಿಡ್ (ಲವ್ ಮಾಕ್ಟೇಲ್ 2)
೩. ಯಶ ಶಿವಕುಮಾರ್ (ಮಾನ್ಸೂನ್ ರಾಗ)
೪. ಅಂಜಲಿ ಅನೀಶ್ (ಪದವಿ ಪೂರ್ವ)
೫. ಮೇಘ ಶೆಟ್ಟಿ (ದಿಲ್ ಪಸಂದ್)
೬. ತಪಸ್ವಿನಿ ಪೂಣಚ್ಚ (ಹರಿಕಥೆ ಅಲ್ಲ ಗಿರಿಕಥೆ)
೭. ಲಿಯೋನಿಲ್ಲ ಡೀಜೋಸಾ (ಖಾಸಗಿ ಪುಟಗಳು)
೮. ನೀತಾ ಅಶೋಕ್ (ವಿಕ್ರಾಂತ್ ರೋಣ)

*ಅತ್ಯುತ್ತಮ ಸಂಗೀತ ನಿರ್ದೇಶಕ*
೧. ಅರ್ಜುನ್ ಜನ್ಯ (ಏಕ್ ಲವ್ ಯಾ)
೨. ಅಜನೀಶ್ ಲೋಕನಾಥ್ (ಕಾಂತಾರ)
೩. ಅನೂಪ್ ಸೀಳಿನ್ (ಮಾನ್ಸೂನ್ ರಾಗ)
೪. ಚರಣ್ ರಾಜ್ (ಜೇಮ್ಸ್)
೫. ನಕುಲ್ ಅಭ್ಯಂಕರ್ (ಲವ್ ಮಾಕ್ಟೇಲ್ 2)
೬. ಸಾಯಿ ಕಾರ್ತಿಕ್ (ಟ್ರಿಪಲ್ ರೈಡಿಂಗ್)
೭. ವಾಸುಕಿ ವೈಭವ್ (ಹರಿಕಥೆ ಅಲ್ಲ ಗಿರಿಕಥೆ)
೮. ನೊಬಿನ್ ಪಾಲ್ (777 ಚಾರ್ಲಿ)
೯. ರವಿ ಬಸ್ರೂರ್ ( ಕೆಜಿಎಫ್ ಚಾಪ್ಟರ್ 2)

*ಅತ್ಯುತ್ತಮ ಸಂಭಾಷಣೆ*
೧. ಮಾಸ್ತಿ (ಗುರು ಶಿಷ್ಯರು)
೨. ಚಂದ್ರಮೌಳಿ (ಕೆ.ಜಿ,ಎಫ್ ಚಾಪ್ಟರ್ 2)
೩. ರಘು ನಿಡುವಳ್ಳಿ (ವೇದ)
೪. ಅನೂಪ್ ಭಂಡಾರಿ (ವಿಕ್ರಾಂತ್ ರೋಣ)
೫. ಶ್ರೀಧರ್ ಶಿಕಾರಿಪುರ(ಧರಣಿ ಮಂಡಲ ಮಧ್ಯದೊಳಗೆ)
೬. ವಿಜಯ್ ಈಶ್ವರ್ (ಏಕ್ ಲವ್ ಯಾ) 
೭. ಯೋಗರಾಜ್ ಭಟ್ (ಗಾಳಿಪಟ 2)
೮. ಚೇತನ್ ಕುಮಾರ್ (ಜೇಮ್ಸ್)

*ಅತ್ಯುತ್ತಮ ಸಾಹಸ ನಿರ್ದೇಶಕ*
೧. ಅನ್ಬರಿವ್ (ಕೆ,ಜಿ.ಎಫ್ ಚಾಪ್ಟರ್ 2)
೨. ರವಿವರ್ಮ ( ಜೇಮ್ಸ್)
೩. ಮಾಸ್ ಮಾದ (ಏಕ್ಲವ್ಯಾ)
೪. ಏ. ವಿಜಯ್ ( ವಿಕ್ರಾಂತ್ ರೋಣ)
೫. ಡಿಫರೆಂಟ್ ಡ್ಯಾನಿ ( ರೆಮೋ)
೬. ವಿಕ್ರಂ ಮೋರ್ (ಕಾಂತಾರ)
೭. ಚೇತನ್ ಡಿಸೋಜಾ

*ಅತ್ಯುತ್ತಮ ಹಾಸ್ಯನಟ*
೧. ನಾಗಭೂಷಣ್ (ಲಕ್ಕಿಮ್ಯಾನ್)
೨. ಸಾಧು ಕೋಕಿಲ(ಅವತಾರ್ ಪುರುಷ)
೩. ಪ್ರಕಾಶ್ ತುಮಿನಾಡು(ಕಾಂತಾರ)
೪. ಸುಜಯ್ ಶಾಸ್ತ್ರಿ (ಓಲ್ಡ್ ಮಾಂಕ್)
೫. ಚಿಕ್ಕಣ್ಣ (ತ್ರಿವಿಕ್ರಮ)
೬. ತಬಲ ನಾಣಿ( ಶೋಕಿವಾಲ)
೭. ಕುರಿ ಪ್ರತಾಪ್ (ಟ್ರಿಪಲ್ ರೈಡಿಂಗ್)
೮. ಧರ್ಮಣ್ಣ ಕಡೂರ್ (ಶುಗರ್ ಲೆಸ್)

*ಅತ್ಯುತ್ತಮ ಕಲಾ ನಿರ್ದೇಶಕ* 
೧.ಶಿವಕುಮಾರ್ ( ಕೆ.ಜಿ.ಎಫ್ ಚಾಪ್ಟರ್ 2)
೨.ಧರಣಿ (ಕಾಂತಾರ)
೩.ರವಿ ಸಂತೆಹಕ್ಲು (ವೇದ)
೪.ಅರುಣ್ ಸಾಗರ್ (ಬನಾರಸ್)
೫.ಮಹೇಶ್ (ಏಕ್ ಲವ್ ಯಾ) 

*ಸೋಶಿಯಲ್ ಇಂಪಾಕ್ಟ್ ಚಿತ್ರ*
೧.ಡೊಳ್ಳು
೨.ದಾರಿ ಯಾವುದಯ್ಯ ವೈಕುಂಠಕೆ
೩.ತಲೆದ0ಡ
೪.ಸಾರಾ ವಜ್ರಾ 
೫.ಡಿ.ಎನ್.ಎ
೬.ಕೋಳಿ ತಾಳ್