"ಅನಾವರಣವಾಯ್ತು ಮತ್ತೊಂದು ದೈವದ ಚಿತ್ರದ ಮೊದಲ ಪೋಸ್ಟರ್"
ಕಾಂತಾರದ ಯಶಸ್ಸಿನ ಬೆನ್ನ ಹಿಂದೆ ಈಗ ಹಲವಾರು ತುಳುನಾಡಿನ ದೈವಗಳ ಕಥೆಯಾದಾರಿದ ಚಿತ್ರಗಳು ಸದ್ದಿಲ್ಲದೇ ಸೆಟ್ಟೇರುತ್ತಿವೆ.
ಈ ಮೂಲಕ ನಮ್ಮ ನಾಡಿನ ನೆಲದ ಸಂಸ್ಕೃತಿಯು ವಿಶ್ವದಾದ್ಯಂತ ಪಸರಿಸುತ್ತಿದೆ.
ಈಗ ಮತ್ತೊಂದು ಚಿತ್ರ ದೈವ
- Secret Of Birth
 ಎನ್ನುವ ಹೆಸರಿನಲ್ಲಿ ಸೆಟ್ಟೇರಲು ಸಜ್ಜುಗೊಳ್ಳುತ್ತಿದೆ

ಮಹಾಶಿವರಾತ್ರಿ ಹಬ್ಬದ ಶುಭಾಶಯಗಳೊಂದಿಗೆ ಚಿತ್ರದ ಫಸ್ಟ್‌ ಲುಕ್ ಬಿಡುಗಡೆಯಾಗಿದ್ದು

ಕಲ್ಪವೃಕ್ಷ ಕ್ರಿಯೇಷನ್ಸ್ ಸಂಸ್ಥೆಯ ಮೂಲಕ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ಜಯಮ್ಮ ನಿರ್ಮಾಪಕಿಯಾಗಿದ್ದಾರೆ

ಕಥೆ - ಚಿತ್ರಕಥೆ - ನಿರ್ದೇಶನದ ಜವಾಬ್ದಾರಿಯನ್ನು
  ಎಂ.ಜೆ ವಹಿಸಿಕೊಂಡಿದ್ದಾರೆ

ಸಂಗೀತ - ವಿಜೇತ ಮಂಜಯ್ಯ

ಸಹ ನಿರ್ದೇಶನ - ಚಂದ್ರ ಮೌರ್ಯ

ನೃತ್ಯ - ಭೂಷಣ್

ಸಾಹಿತ್ಯ - ಈಶ್ವರ್ ಮಲ್ನಾಡ್

ಚಿತ್ರದ ಮುಹೂರ್ತ ಸದ್ಯದಲ್ಲೇ ನಡೆಯಲಿದೆ
ಹಾಗೂ ಕಲಾವಿದರ ಆಯ್ಕೆ ಕೂಡ ನಡೆಯುತ್ತಿದೆ.