ಶ್ರೀ ಸಿದ್ದು ಕೊಣ್ಣೂರ ಸ್ಪೋಟ್ಸ ಕ್ಲಬ್ ಹಾಗೂ ಕೆ.ಎಲ್.ಇ ಕಾಲೇಜ್ ಮಹಾಲಿಂಗಪುರ ವತಿಯಿಂದ ಅಖಿಲ್ ಭಾರತ ಎ -ಗ್ರೇಡ್ ಆಹ್ವಾನಿತ ಮಹಿಳಾ ಕಬಡ್ಡಿ ಪದ್ಯಾವಳಿಯ ಫೈನಲ್ ಪಂದ್ಯ ಜನೆವರಿ 4 ರಂದು ನಡೆಯಿತು.
ಫೈನಲ್ ನಲ್ಲಿ ಪ್ರಥಮ ಬಹುಮಾನ ವೆಸ್ಟರ್ನ ರೈಲ್ವೆ. ಪಡೆದುಕೊಂದಿದ್ದರೆ, ನಮ್ಮ ಪಾಲಂ ದೆಹಲಿ ತಂಡ 2 ಸ್ಥಾನ ಪಡೆದುಕೊಂಡಿದೆ.ಚಿಂಚಲಿಯ ಜೈ ಮಾಕಾಳಿ ತಂಡ ತೃತಿಯ ಬಹುಮಾನ ಪಡೆದುಕೊಂಡಿದೆ. ಆಳ್ವಾಸ ಮೂಡಬಿದರೆಯ ತಂಡ ನಾಲ್ಕನೇಯ ಬಹುಮಾನ ಪಡೆದುಕೊಂಡಿದೆ. ಫೈನಲ್ ಪಂದ್ಯಾವಳಿಯ ಮುಕ್ತಾಯ ಸಮಾರಂಭದಲ್ಲಿ ಕಾಂಗ್ರೆಸ್ ಪಕ್ಷದ ಹಿರಿಯರು ಮಾಚಿಸಚಿವರಾದ ಮಾನ್ಯ ಶ್ರೀ ರಾಮಲಿಂಗಾರೆಡ್ಡ ಅವರು.ಕೆಪಿಸಿಸಿ ಕಾರ್ಯಾದ್ಯಕ್ಷರಾದ ಮಾನ್ಯ ಶ್ರೀ ಸತೀಶ ಜಾರಕಿಹೊಳಿ ಅವರು. ನಮ್ಮ ಬಾಗಲಕೋಟ್ ಜಿಲ್ಲಾ ಕಾಂಗ್ರೆಸ್ ಜಿಲ್ಲಾ ಕಾಂಗ್ರೆಸ್ ಅದ್ಯಕ್ಷರಾದ ಮಾನ್ಯ ಶ್ರೀ ಎಸ್. ಜಿ. ನಂಜಯ್ಯನಮಠ , ಮಾಜಿ ಸಚಿವರು ಗಳಾದ ಎಸ್.ಆರ್ ಪಾಟೀಲ್ ಅವರು, ಆರ್ ಬಿ. ತಿಮ್ಮಾಪೂರ ಅವರು ಸೇರಿದಂತೆ ಅಪಾರ ಪ್ರಮಾಣದಲ್ಲಿ ಕ್ರೀಡಾಸಕ್ತರು ಆಗಮಿಸಿದ್ದರು.
#kabaddi #womenskabaddi

Social Plugin