ಕೊಪ್ಪಳ 20: ಇಂದು ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಚಳಗೇರಾ ಗ್ರಾಮದಲ್ಲಿ ಧರ್ಮ ಸಭೆಯಲ್ಲಿ ಭಾಗವಹಿಸಿ ಅತ್ಯಂತ ಸಮಾಜದ ಕಳಕಳಿ ಕ್ರಿಯಾಶೀಲ ಭವಿಷ್ಯದ ಯುವ ನಾಯಕರು ಹಾಗೂ ಬೆಂಗಳೂರು ಗಾಂಧಿ ನಗರ ವಿಧಾನ ಸಭಾ ಕ್ಷೇತ್ರದ ಆಕಾಂಕ್ಷಿ ಭಾರತೀಯ ಜನತಾ ಪಾರ್ಟಿಯ ನಾಯಕರಾದ ಬೆಂಗಳೂರಿನ ಶ್ರೀ ಜಯಂತ್ ಕುಮಾರ್ ಅವರಿಗೆ ಈ ವರ್ಷದ ಪ್ರಸಿದ್ಧ 2022 ರ ವೀರಶೈವ ಯುವ ಸಿರಿ ಪ್ರಶಸ್ತಿ ಪುರಸ್ಕಾರ ಎಲ್ಲಾ ಪರಮ ಪೂಜ್ಯ ಶ್ರೀ ಗಳು ನೇತೃತ್ವದಲ್ಲಿ ನೆಡೆಯುತು.
Social Plugin