*ಅಥಣಿ ತಾಲ್ಲೂಕಿನ ಕೊಟ್ಟಲಗಿ ಗ್ರಾಮದ ಶ್ರೀ ಸದ್ಗುರು ಸಮರ್ಥ ಮಾಧವಾನಂದ ಪ್ರಭೂಜಿಯವರ ಸ್ಮರಣಾರ್ಥ ಆಧ್ಯಾತ್ಮ ಸಪ್ತಾಹ ಇಂದು ಮಂಗಲಗೊಂಡಿತು*    ಕೊಟ್ಟಲಗಿ ಗ್ರಾಮದಲ್ಲಿ ಇಂದು ಸೋಮವಾರ ದಿನಾಂಕ ೩ ಜನವರಿ ೨೦೨೨  ಶ್ರೀ ಕ್ಷೇತ್ರ ಇಂಚಗೇರಿ ಮಠದ *ಶ್ರೀ ಸದ್ಗುರು ಸಮರ್ಥ ಮಾಧವಾನಂದ ಪ್ರಭೂಜಿಯವರ* ಸ್ಮರಣಾರ್ಥ ಆಧ್ಯಾತ್ಮ ಸಪ್ತಾಹವು ಇಂದು *ಶ್ರೀ ಸದ್ಗುರು ಸಮರ್ಥ ರೇವಣಸಿದ್ದೇಶ್ವರ ಮಹಾರಾಜರ* ಆಶಿರ್ವಚನ ಹಾಗೂ ಪುಷ್ಪ ವೃಷ್ಠಿಯೋಂದಿಗೆ ಮಂಗಲಗೋಂಡಿತು. ಈ ಸಪ್ತಾಹದಲ್ಲಿ ಶ್ರೀ ಮಹಾದೇವ ಮಹಾರಾಜರು.  ಶ್ರೀ ಶಂಕರಪ್ಪ ಮಹಾರಾಜರು ಕೌಜಲಗಿ  ಶ್ರೀ ಭೀಮಣ್ಣ ಮಹಾರಾಜರು ಹೊಸಟ್ಟಿ ಶ್ರೀ   ನಾಮದೇವ ಮಹಾರಾಜರು ಕುಡಚಿ .ಶ್ರೀ ಸದಾಶಿವ ರಡರಟ್ಟಿ ಮಹಾರಾಜರು. ಅಪ್ಪಾಸಾಬ ದಿವಾನಮಳ ಮಹಾರಾಜರು ಹಾಗೂ ಅನೇಕ ಧಾರ್ಮಿಕ ಮುಖಂಡರು ಉಪಸ್ಥಿತರಿದ್ದರು.