ಮೂಡಲಗಿ: ತಾಲೂಕಿನ ಹುಣಶಾಳ ಪಿ.ಜಿ. ಗ್ರಾಮಕ್ಕೆ ಸರಕಾರಿ ಬಸ್ಸುಗಳ ಸೌಲಭ್ಯ ಇಲ್ಲದಿರುವುದರಿಂದ ಗ್ರಾಮದ ಗ್ರಾಮಸ್ಥರಿಗೆ ಮತ್ತು ಶಾಲೆಗೆ ಹೋಗುವ ವಿದ್ಯಾರ್ಥಿಗಳು ದಿನಾಲು ಸುಮಾರು 5 ಕಿಲೋಮೀಟರ್ ಅವರಿಗೆ ನಡೆದುಕೊಂಡು ಬರುವುದರಿಂದ ಸಾಕಷ್ಟು ತೊಂದರೆಯಾಗುತ್ತಿದ್ದ ಕಾರಣ ಇಂದು ದಿನಾಂಕ 18/09/2021 ರಂದು ಬೆಳಗ್ಗೆ ಶಾಲಾ ವಿದ್ಯಾರ್ಥಿಗಳು ಹುಣಶಾಳ ಪಿ. ಜಿ. ಸತೀಶ್ ಶುಗರ್ಸ್ ಫ್ಯಾಕ್ಟರಿ ಹತ್ತಿರ ಪ್ರತಿಭಟನೆ ಮಾಡಿದರು. ಇನ್ನಾದರೂ ಬಸ್ಸ್ ಬರುತ್ತದೆಯೇ ಎಂದು ಕಾದುನೋಡಬೇಕಾಗಿದೆ.
Social Plugin