ಗೋಕಾಕ ತಾಲೂಕಿನ ಖಂಡ್ರಟ್ಟಿ ಗ್ರಾಮದ *ಶ್ರೀ ಸದ್ಗುರು ಸಮರ್ಥ ಮಾಧವಾನಂದ ಪ್ರಭುಜಿಯವರ* ಸ್ಮರಣಾರ್ಥ ಶ್ರಾವಣ ಮಾಸದ ಸಾಧನ ಸಪ್ತಾಹ ಶನಿವಾರ ದಿ 11 ಸೆಪ್ಟೆಂಬರ್ 2021 ರಂದು ಸಾಯಂಕಾಲ ಶ್ರೀ ಕ್ಷೇತ್ರ ಇಂಚಗೇರಿ ಮಠದ *ಶ್ರೀ ಸದ್ಗುರು ಸಮರ್ಥ ರೇವಣಸಿದ್ದೇಶ್ವರ ಮಹಾರಾಜರ* ಆಶೀರ್ವಾದಿಂದ ಜರುಗಿತು ಈ ಕಾರ್ಯಕ್ರಮದಲ್ಲಿ ಶಂಕ್ರಪ್ಪ ಮಹಾರಾಜರು ಕೌಜಲಗಿ ಹಾಗೂ ನಾಮದೇವ ಮಹಾರಾಜರು ಕುಡಚಿ ಕೆಂಚಪ್ಪ ಮಹಾರಾಜರು ಮಮದಾಪುರ ಮಾರುತಿ ಮಹಾರಾಜರು ಕೌಜಲಗಿ ಸತ್ಯಪ್ಪ ಮಹಾರಾಜರು, ತಮ್ಮಣ್ಣ ಮಹಾರಾಜರು ವೆಂಕಟಾಪುರ ರಾಮಣ್ಣ ಮಹಾರಾಜರು, ವಸಂತ ಮಹಾರಾಜರು ನಾಗನೂರು ಪ್ರಭುದೇವ ಹಡಪದ ಮಾಲದಿನ್ನಿ ಭೀಮಪ್ಪ ಅಳಗೋಡಿ ಹಾಗೂ ಗಿರಿಮಲ್ಲಪ್ಪ ಬಂಡ್ರೋಳ್ಳಿ ಹಾಗೂ ಗ್ರಾಮದ ಮುಖಂಡರು ಮತ್ತು ಶ್ರೀ ಕ್ಷೇತ್ರ ಇಂಚಗೇರಿ ಸಂಪ್ರದಾಯದ ಸದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದರು ಪ್ರವಚನ ಭಜನೆ ಹಾಗೂ ಪುಷ್ಪವೃಷ್ಟಿಯೊಂದಿಗೆ ಕಾರ್ಯಕ್ರಮವು ಮಂಗಳ ಗೊಂಡಿತ್ತು

Social Plugin