ಹಳ್ಳೂರ 10:ನೀರಲಕೋಡಿಯ ಪ್ರಗತಿಪರ ರೈತರಾದ ಅಪ್ಪಯ್ಯ ಪ ಅಂಗಡಿ ಅವರ ಮನೆತನದ ಜವಾರಿ ಆಕಳು(ಗೋವು)7 ನೇ ಸುಲಿನಲ್ಲಿ ಒಂದೇ ಸಮಯದಲ್ಲಿ ಎರಡು ಹೆಣ್ಣು ಆಕಳ ಕರುಗಳಿಗೆ ಜನ್ಮ ನೀಡಿದೆ.ಸ್ಥಳಕ್ಕೆ ಬೆಟ್ಟಿ ನೀಡಿ ಪಂಡರಪುರದ ಕೀರ್ತಣಕಾರ ಶ್ರೀ ಎಕನಾಥ ಮಹಾರಾಜರು ಮಾತನಾಡಿ ಭಾರತ ದೇಶವು ಗೋವುಗಳನ್ನ ಪೂಜಿಸುವ ಸಾಂಪ್ರದಾಯ ಅನಾದಿಕಾಲದಿಂದಲೂ ಬಂದಿದೆ ಗೋ ಮಾತೆಯಲ್ಲಿ ಸರ್ವ ದೇವರ ವಾಸಸ್ಥಾನವಿರುತ್ತದೆ ಅದಕ್ಕಾಗಿ ಗೋ ಹತ್ಯೆ ಮಾಡದೆ ಸದಾಕಾಲ ಪೂಜಿಸಿದರೆ ಸಕಲ ಸೌಭಾಗ್ಯ ದೊರೆಯುತ್ತವೆ . ಗೋ ಮಾತೆಯು ಶ್ರೇಷ್ಠವಾದ ಸ್ಥಾನಮಾನವನ್ನು ಪಡೆದುಕೊಂಡಿದೆ.
ಸಾಮಾನ್ಯವಾಗಿ ಒಂದೇ ಸಮಯದಲ್ಲಿ ಒಂದು ಕರುವಿಗೆ ಜನನ ನೀಡುತ್ತವೆ ಆದರೆ ಒಂದೇ ಸಮಯದಲ್ಲಿ ಎರಡು ಕರುಗಳಿಗೆ ಯಾವದೇ ಸಮಸ್ಯೆವಿಲ್ಲದೆ ಜನನ ನೀಡಿದ್ದು ಅಪರೂಪದ ಸಂಗತಿ ಎಂದು ಹೇಳಿದರು.
________________
________________

Social Plugin