ಬೆಳಗಾವಿ: ಮೂಡಲಗಿ ತಾಲೂಕಿನ ಹುಣಶಾಳ ಪಿಜಿ ಗ್ರಾಮದಲ್ಲಿ ಸತೀಶ್ ಶುಗರ್ಸ್ ಲಿ. ಹತ್ತಿರದಲ್ಲಿರುವ ಇಂಡಿಯನ್ ಬ್ಯಾಂಕ್ ಅಲಹಾಬಾದ. ಈ ಬ್ಯಾಂಕ್ 2008ರಲ್ಲಿ ಪ್ರಾರಂಭವಾಗಿರುತ್ತದೆ ಅಂದಿನಿಂದ ಇಲ್ಲಿವರೆಗೂ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಿಲ್ಲ ಆದಕಾರಣ ಅವರಿಗೆ ದೇಶಭಕ್ತಿ ದೇಶದ ಮೇಲೆ ಇರುವ ಅಭಿಮಾನ ಸ್ವಲ್ಪ ಇಲ್ಲದಂತಾಗಿದೆ. ಇಂದು ರವಿವಾರ ಇರುವುದರಿಂದ ಯಾರೊಬ್ಬರು ಇರುವುದಿಲ್ಲ ಅದಕ್ಕಾಗಿ ಕೀಲಿ ಹಾಕಿರುತ್ತದೆ. ರವಿವಾರ ಇದ್ರು ಕೂಡ ಬ್ಯಾಂಕ್ ಮ್ಯಾನೇಜರ್ ಆಗಲಿ ಅವರ ಸಿಬ್ಬಂದಿಯಾಗಲಿ ಧ್ವಜಾರೋಹಣವನ್ನು ನೆರವೇರಿಸ ಬೇಕಾಗಿತ್ತು ಆದರೆ ಯಾರೊಬ್ಬರೂ ಬಂದು ಧ್ವಜಾರೋಹಣವನ್ನು ನೆರವೇರಿಸುವುದಿಲ್ಲ.ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಈ ಮೂಲಕ ಸಾರ್ವಜನಿಕರು ಕೇಳಿದ್ದಾರೆ.




ಇದು ಹುಬ್ಬಳ್ಳಿಯಲ್ಲಿರುವ ಇಂಡಿಯನ್ ಬ್ಯಾಂಕ್...