ಹಳ್ಳೂರ 15: ಗ್ರಾಮದ ಶಿವಶಂಕರ ನಗರ ಸರಕಾರಿ ಹಿ, ಪ್ರಾ.ಶಾಲೆಯಲ್ಲಿ 75 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಶಾಲೆಯ ಭೂದಾನಿಗಳಾದ ಹಣಮಂತ ಬೆಳಗಲಿ ಹಾಗೂ ಪ್ರಧಾನ ಗುರುಗಳಾದ ಬಿ.ಜೆ.ಪಾರ್ಥನಹಳ್ಳಿ ಯವರಿಂದ ಧ್ವಜಾರೋಹಣವನ್ನು ನೆರವೇರಿಸಿದರು.ಕೋವಿಡ್ ನಿಯಮ ಪಾಲಿಸಿ ಅತೀ ಸರಳ ರೀತಿಯಲ್ಲಿ ಆಚರಿಸಲಾಯಿತು. ಪ್ರಾರಂಭದಲ್ಲಿ ಮಹಾತ್ಮ ಗಾಂಧೀಜಿಯವರ ಭಾವಚಿತ್ರಕ್ಕೆ ಪೂಜೆಯನ್ನು ಗ್ರಾಮ ಪ ಸದಸ್ಯರಾದ ಬಸವರಾಜ ಲೋಕಣ್ಣವರ. ಪ್ರದೀಪ ಪಾಲಬಾಂವಿ. ಹಾಗೂ ದುಂಡಪ್ಪ ಕುಲಿಗೋಡ. ಸಮಾಜ ಸೇವಕರಾದ ಮುರಿಗೆಪ್ಪ ಮಾಲಗಾರ ಅವರಿಂದ ಪೂಜೆಯನ್ನು ನೆರವೇರಿಸಿದರು.ನಂತರ ಶಾಲೆಯ ಕಚೇರಿಯಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿಸಿದರು.ಇದೆ ಸಂದರ್ಭದಲ್ಲಿ ಶಂಕರ ಅಂಗಡಿ. ಈರಪ್ಪ ಗಲಗಲಿ. ಲಕ್ಷ್ಮಣ ಲೋಕಣ್ಣವರ. ಅರ್ಜುನ ಬಾಗೋಡಿ. ನಾಗಪ್ಪ ಬಿಸನಾಳ. ಲಕ್ಕಪ್ಪ ಸಪ್ತಸಾಗರ. ಆರ್ ಏನ್ ಕಡಕೋಳ. ಆರ್ ಎಮ್ ಚಿಂಚಣಿ. ಸೇರಿದಂತೆ ಅಂಗನವಾಡಿ,ಹಾಗೂ ಅಡುಗೆ ಸಿಬ್ಬಂದಿಗಳು ಗುರು ಹಿರಿಯರಿದ್ದರು. ಹಳ್ಳೂರ ಗ್ರಾಮ ಲೆಕ್ಕಾಧಿಕಾರಿ ಕಚೇರಿಯಲ್ಲಿ 75ನೇ ಧ್ವಜಾರೋಹಣವನ್ನು ಗ್ರಾಮ ಲೇ ಸಂಜು ಅಗ್ನೇಪ್ಪಗೋಳ ನೆರವೇರಿಸಿದರು. ಈ ಸಮಯದಲ್ಲಿ ಬಸವಣ್ಣಿ ಡಬ್ಬನವರ. ಸರೋಜಿನಿ ಮುಗಳಖೊಡ. ಮುರಿಗೆಪ್ಪ ಮಾಲಗಾರ. ಬಸಯ್ಯ ಮಠಪತಿ. ರಮೇಶ ಸವದಿ. ಕೆಂಪಣ್ಣ ಹೊಸಮನಿ ಸೇರಿದಂತೆ ಆಶಾ ಅಂಗನವಾಡಿ ಕಾರ್ಯಕರ್ತೆಯರಿದ್ದರು. ಮೂಡಲಗಿ ಗ್ರಾಮ ಲೆಕ್ಕಾಧಿಕಾರಿ ಕಾರ್ಯಾಲಯದಲ್ಲಿ ಧ್ವಜಾರೋಹಣ ವನ್ನು ಗ್ರಾಮ ಲೆಕ್ಕಾಧಿಕಾರಿ ಎಚ್ ಎ ಬಾಗವಾನ ನೆರವೇರಿಸಿದರು. ಶಿವಲಿಂಗಪ್ಪ ಮೇನಸೇಪ್ಪಗೋಳ.ವಿಠ್ಠಲ ಸೇರಿದಂತೆ ಅನೇಕರಿದ್ದರು.ಹಳ್ಳೂರ ಗ್ರಾಮದ ಗಾಂಧಿನಗರ ಸ. ಹಿ. ಪ್ರಾ.ಶಾಲೆಯಲ್ಲಿ 75 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಎಸ್ ಡಿ ಎಮ್ ಸಿ ಅಧ್ಯಕ್ಷರು ಸರ್ವ ಸದಸ್ಯರು ಗ್ರಾಮ ಪಂಚಾಯತ್ ಸದಸ್ಯರು, ಗುರು ಹಿರಿಯರು ಶಾಲೆಯ ಪ್ರದಾನ ಗುರುಗಳು ಶಿಕ್ಷಕರು, ಅಡುಗೆ ಸಿಬ್ಬಂದಿಗಳಿದ್ದರು. ಗ್ರಾಮದ ಎಲ್ಲಾ ಸರಕಾರಿ ಕಚೇರಿ ಹಾಗೂ ಶಾಲಾ ಕಾಲೇಜುಗಳಲ್ಲಿ ಧ್ವಜಾರೋಹಣವನ್ನು ಆಚರಣೆ ಮಾಡಿದರು.

Social Plugin