ಡಾ.ಚಿದಾನಂದ ಸರಿಕರ ಅಭಿಮಾನ ಬಳಗದಿಂದ ಬಡವರಿಗೆ ಆಹಾರ ಕಿಟ್ ವಿತರಣೆ.

ತೇರದಾಳದ ಕ್ಷೇತ್ರಾಧಿಪತಿ ಶ್ರೀಅಲ್ಲಮಪ್ರಭು ದೇವರ ಕೃಪಾಶೀರ್ವಾದದಿಂದ ಬೆಂಗಳೂರು ಮಹಾನಗರದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಡಾ.ಚಿದಾನಂದ ಸರಿಕರ ಅವರಿಂದ ತೇರದಾಳ ಪಟ್ಟಣದಲ್ಲಿ ಇಂತಹ ಕೊರೊನಾ ಸಂಕಷ್ಟದ ದಿನಗಳಲ್ಲಿ ಬಡವರ ಬಂಧುವಾಗಿ ಅವರ ಕಣ್ಣಿರು ಒರೆಸುವ ಕಾರ್ಯ ಕೈಗೊಂಡು, ಬದುಕಿಗೆ ಅತೀ ಅವಶ್ಯಕವಾದ ಪದಾರ್ಥಗಳನ್ನೊಳಗೊಂಡ ಆಹಾರ ಕಿಟ್‍ಗಳನ್ನು ಕೊಡಮಾಡಿದರು.



  ಈ ಸಂದರ್ಭದಲ್ಲಿ ಮಂಜು ಸರಿಕರ, ಪ್ರಭು ರೋಡಕರ, ಬಸವರಾಜ ಬಾಳಿಕಾಯಿ(ಚಿಂತಕರು), ಸಂಜು ಮುಗಳಖೋಡ, ರವಿ, ಸರಿಕರ, ಮಗೆಪ್ಪ ರೋಡಕರ, ವಸಂತ ಧರೆನ್ನವರ, ಸುನೀಲ ಹಟ್ಟೆನ್ನವರ, ಹಣಮಂತ. ಚ. ರೋಡಕರ, ಅಣ್ಣಪ್ಪ ವಾಜಂತ್ರಿ, ಮಾದೇವ ಸರಿಕರ, ಸಾಗರ ಸರಿಕರ, ಮಹಾಂತೇಶ ಸರಿಕರ, ಸುನೀಲ ಕಾಂಬಳೆ, ಸುನೀಲ ರೋಡಕರ, ರಾಘವೇಂದ್ರ ಮಾಸ್ತಿ, ದಿನೇಶ ರೋಡಕರ, ರಮೇಶ ಹಟ್ಟೆನ್ನವರ, ರಾಘವೇಂದ್ರ. ಗೋ. ರೋಡಕರ ಸೇರಿದಂತೆ ಇನ್ನಿತರರು ಇದ್ದರು.