ಕಿಂಗ್ ಪಿನ್ ಕಿರಣ್ ವೀರನಗೌಡ ಸಿಐಡಿ ಪೊಲೀಸರ ವಶಕ್ಕೆ...
ವರದಿ : ಮಲ್ಲಿಕಾರ್ಜುನ ಘೋಸರವಾಡ.
ಯಮಕನಮರಡಿ: ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲ್ಲೂಕಿನ ಯಮಕನಮರಡಿ ಠಾಣೆಯಲ್ಲಿ ನೋಡದಿದ್ದ ಪೊಲೀಸರೇ ಚಿನ್ನವನ್ನು ಕದ್ದಿದ್ದ ಪ್ರಕರಣದಲ್ಲಿ ಕಿಂಗ್ಪಿನ್ ಎನ್ನಲಾಗಿದೆ ಕಿರಣ್ ವೀರನಗೌಡ ಎಂಬವನು ಸಿಐಡಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹಾನಗಲ್ ಹುಬ್ಬಳ್ಳಿ ಕೇಶ್ವಾಪುರದಲ್ಲಿ ವಿಚಾರಣೆಯ ಬಳಿಕ ಸಿಐಡಿ ಪೊಲೀಸರು ಆರೋಪಿಯನ್ನು ಸಂಕೇಶ್ವರ ಪೊಲೀಸ್ ಠಾಣೆಗೆ ಕರೆತಂದಿದ್ದಾರೆ. ಚಿನ್ನ ಕದ್ದ ಪ್ರಕರಣ ರಾಜ್ಯದಾದ್ಯಂತ ಸದ್ದು ಮಾಡಿತ್ತು ಪ್ರಕರಣದ ಕಿರಣ್ ವೀರನಗೌಡ ವಶಕ್ಕೆ ಪಡೆದಿರುವ ಪೊಲೀಸರು ತಡಿರಾತ್ರಿ ಸೋಮವಾರ ಸಂಕೇಶ್ವರಗೆ ಕರೆತಂದಿದ್ದಾರೆ. ಕಿರಣ್ ವೀರನಗೌಡ ಆರೋಗ್ಯ ಪರೀಕ್ಷೆ ನಡೆಸಲು ಆಸ್ಪತ್ರೆಗೆ ಕರೆತಂದಿದ್ದರು ಸಿಐಡಿ ಪೊಲೀಸರು. ಸದ್ಯ ಸಂಕೇಶ್ವರ ಪೊಲೀಸ್ ಠಾಣೆಯಲ್ಲಿ ವಿಚಾರಣೆ ನಡೆಸುತ್ತಿದ್ದಾರೆ. ಹಲವು ಐಪಿಎಸ್ ಅಧಿಕಾರಿಗಳ ಕೃಪಾಕಟಾಕ್ಷದಿಂದ ಪೊಲೀಸ್ ಇಲಾಖೆಯಲ್ಲಿಯೂ ಕಿರಣ್ ವೀರನಗೌಡ ಹಿಡಿತ ಸಾಧಿಸಿದ್ದ ಎಂಬ ಆರೋಪಗಳು ಕೇಳಿ ಬರುತ್ತಿವೆ.
Social Plugin