ಗೋಕಾಕ: ನಗರದ ಶೂನ್ಯ ಸಂಪಾದನ ಮಠದ ಪೀಠಾಧಿಪತಿಗಳ ಹುಟ್ಟು ಹಬ್ಬವನ್ನು ಆಚರಿಸಲಾಯಿತು. ಬಳಿಕ ನನ್ನ ಬೆಳವಣಿಗೆಯ ಮುಖ್ಯ ಕಾರಣರು ನನ್ನ ಗುರುಗಳು ನನ್ನ ಮಾರ್ಗದರ್ಶಕರು ಹಾಗೂ ಪರಮ ಪೂಜ್ಯ ಗುರುಗಳಾದ "ಶ್ರೀ ಮ.ನಿ.ಪ್ರ. ಮುರುಘರಾಜೇಂದ್ರ ಮಹಾಸ್ವಾಮಿಗಳು " ಹುಟ್ಟು ಹಬ್ಬದ ನಿಮಿತ್ತ ಕರವೇ ಕಾರ್ಯಕರ್ತರು ನಗರದ ಶಿವಾ ಫೌಂಡೇಶನ್ ವತಿಯಿಂದ ಅನಾಥ ಮಕ್ಕಳಿಗೆ ಒಂದು ದಿನದ ಅನ್ನ ದಾಸೋಹ ಮಾಡಿದರು.
ಈ ಸಂದರ್ಭದಲ್ಲಿ ಕರವೇ ಅಧ್ಯಕ್ಷ ಬಸವರಾಜ ಖಾನಪ್ಪನವರ. ಕೃಷ್ಣ ಖಾನಪ್ಪನವರ. ದೀಪಕ್ ಹಂಜಿ. ಬಸವರಾಜ ಗಾಡಿವಡ್ಡರ. ಬಸವರಾಜ ಹತ್ತರಕಿ. ರಾಜೇಂದ್ರ ಕೆಂಚನಗುಡ್ಡ. ಪ್ರತೀಕ್ ಪಾಟೀಲ್.ಸೇರಿದಂತೆ ಅನೇಕರು ಇದ್ದರು.

Social Plugin